UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 3 | March 2024

JETIREXPLORE- Search Thousands of research papers



WhatsApp Contact
Click Here

Published in:

Volume 3 Issue 8
August-2016
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR1701564


Registration ID:
313923

Page Number

1055-1058

Share This Article


Jetir RMS

Title

Vachana Sahithyada Belavanege

Authors

Abstract

ಶರಣರ ಬಹುಮುಖ ವಿಚಾರ ಕ್ರಾಂತಿ ಅಂದಿನ ಜನ ಜೀವನದ ಎಲ್ಲಾ ರಂಗಗಳನ್ನು ವ್ಯಾಪಿಸಿದಂತೆ ಕನ್ನಡ ಸಾಹಿತ್ಯದ ಪಂಕ್ತಿಯಲ್ಲಿ ಹೊಸ ನಾದವನ್ನು ಹಿಡಿಯಿತು.ಆಗ ಕನ್ನಡ ಭಾಷೆಗೆ ಹೊಸ ಶಕ್ತಿಯೊಂದು ಬಂದಂತಾಗಿ ಅದು ಶರಣರ ವಿಚಾರ ವೈಭವವನ್ನು ಹೊತ್ತು ತರುವ ವಾಹನವಾಗಿ ಪರಿಣಮಿಸಿತು.ಶರಣರು ತಮ್ಮ ಗಹನವಾದ ಆಲೋಚನೆಗಳನ್ನು ತಿಳಿಸಲು ಸಂಸ್ಕ್ರುತದ ಮೋರೆ ಹೋಗದೆ ಕನ್ನಡವನ್ನು ಅವಲಂಬಿಸಿದ್ದ ಕಾರಣ ವಚನ ಸಾಹಿತ್ಯೋದಯದ ಬಾಗಿಲು ತನಗರಿವಿಲ್ಲದಂತೆ ತಾನಾಗಿಯೇ ತೆರೆಯಿತು.ಕನ್ನಡ ಸಾಹಿತ್ಯ ಅದುವರೆಗೂ ಹೊಸ ಹೊಸ ಪ್ರಯೋಗ ಮತ್ತು ಪರೀಕ್ಷೆಗಳ ವೈಭವವಿಲ್ಲದೆ ನಿಂತ ನೀರಾಗಿದ್ದ ಕಾಲದಲ್ಲಿ ವಚನ ಸಾಹಿತ್ಯ ಪ್ರವಾಹದ ರೀತಿಯಲ್ಲಿ ಹರಿದು ಬಂತು.ಶರಣರ ಒಂದೊಂದು ನುಡಿಯು ಮನುಕುಲವನ್ನು,ವಿಶ್ವವನ್ನು,ಮಾನವನನ್ನು ಜಾಗೃತಗೊಳಿಸಲೆಂದೇ ಉದ್ದೇಶಿಸದ್ದಾಗಿದೆ.ಮಾನವ ಯಾವುದೇ ದೇಶದ ಮಾನವನಾದರೂ ಮಾನವ ಮಾನವನೇ. ಕಾಮ, ಕ್ರೋದ, ಲೋಭ, ಮೋಹ, ಮದ ಹಾಗು ಮತ್ಸರ ಹೀಗೆ ಹುಟ್ಟುಗುಣ ಪ್ರಚೋಧಿತ ಪ್ರಾಥಮಿಕ ಮಾನವನನ್ನು ನಾಗರೀಕವಾಗಿ, ಸಾಂಸ್ಕೃತಿಕವಾಗಿ, ನೈತಿಕವಾಗಿ, ಧಾಮಿ೯ಕವಾಗಿ ಸಂಸ್ಕರಿಸುವ ಉದ್ದೇಶದಿಂದ ಶರಣರು ನುಡಿದ ನುಡಿಮುತ್ತುಗಳಿವು. ಇಂದಿನವರೆಗೆ ಸಂಶೋಧನೆಯ ಫಲವಾಗಿ ನಮಗೆ ಸುಮಾರು 304 ವಚನಕಾರರೂ,42 ವಚನಗಾತಿ೯ಯರೂ ಉಲ್ಲೇಖಕ್ಕೆ ಸಿಗುತ್ತಾರೆ. ಕನ್ನಡದ ವಚನ ಸಾಹಿತ್ಯ ಲಭ್ಯವಾಗಿರುವ ಸಾಹಿತ್ಯಕ್ಕಿಂತ ಕಳೆದು ಹೋದ ಸಾಹಿತ್ಯವೇ ಹೆಚ್ಚಾಗಿರುತ್ತದೆ. ಭಾರತೀಯ ಸಾಹಿತ್ಯ

Key Words

nd ever since its inception it has continued to attract the attention to attra

Cite This Article

"Vachana Sahithyada Belavanege", International Journal of Emerging Technologies and Innovative Research (www.jetir.org), ISSN:2349-5162, Vol.3, Issue 8, page no.1055-1058, August-2016, Available :http://www.jetir.org/papers/JETIR1701564.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"Vachana Sahithyada Belavanege", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.3, Issue 8, page no. pp1055-1058, August-2016, Available at : http://www.jetir.org/papers/JETIR1701564.pdf

Publication Details

Published Paper ID: JETIR1701564
Registration ID: 313923
Published In: Volume 3 | Issue 8 | Year August-2016
DOI (Digital Object Identifier):
Page No: 1055-1058
Country: Ballari, KARNATAKA, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000810

Print This Page

Current Call For Paper

Jetir RMS