UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 4 | April 2024

JETIREXPLORE- Search Thousands of research papers



WhatsApp Contact
Click Here

Published in:

Volume 5 Issue 11
November-2018
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR1811C65


Registration ID:
317760

Page Number

118-121

Share This Article


Jetir RMS

Title

Sharana Samskruti mattu Vachanakarara Vaicharika Prajne

Abstract

ಕನ್ನಡ ನಾಡಿನಲ್ಲಿ ವಚನಕಾರರು ಬದುಕಿ ಬಾಳಿದ ಕಾಲಘಟ್ಟ ಹಲವು ಸಾಂಸ್ಕøತಿಕ ಕಾರಣಗಳಿಗಾಗಿ ನಮಗೆ ಮುಖ್ಯವೆನಿಸುತ್ತದೆ. ಹೊಸ ಜೀವನ ಸಿದ್ಧಾಂತವನ್ನು ಒಂದು ಸಮೂಹವಾಗಿ ಒಪ್ಪಿಕೊಂಡು ಅದನ್ನು ಆಚರಣೆಗೆ ತಂದವರು ಅವರು. ಈಗಾಗಲೇ ಸಮಾಜದಲ್ಲಿ ಚಾಲ್ತಿಯಲ್ಲಿದ್ದ ಧಾರ್ಮಿಕ ಮೌಢ್ಯಗಳನ್ನು ಪ್ರಶ್ನಿಸಿ ಅದರ ಪುನರ್ ವಿವೇಚನೆಗೆ ಕಾರಣವಾಗುವ ಸನ್ನಿವೇಶವನ್ನು ಮೊದಲು ಎದುರುಗೊಂಡವರು ಅಂದರೆ ವಚನಕಾರರೆ. ಬದುಕನ್ನು ಅತ್ಯಂತ ಸರಳವಾಗಿ ಸ್ವೀಕರಿಸುವ ಬದ್ಧತೆಯನ್ನು ನಡೆನುಡಿ ಸಿದ್ಧಾಂತದಲ್ಲಿ ಅಳವಡಿಸಿಕೊಂಡ ವಚನಕಾರರು ಇಂದಿನ ನಮ್ಮ ಧಾವಂತದ, ಮೌಲ್ಯ ರಹಿತ ಜೀವನಕ್ಕೊಂದು ತಿಳಿವಿನ ದಾರಿಯಾಗಿ ಕಾಣುತ್ತಾರೆ. ಸಮೂಹ ಜೀವನಕ್ಕೊಂದು ಮಾದರಿ ಎಂಬಂತೆ ತೋರುತ್ತಾರೆ. ವಚನಕಾರರು ಈ ನೆಲದ ಸಾಂಸ್ಕøತಿಕ ಹಿರಿಮೆಯನ್ನು ಸರಳ ಪದ ಸಂಪತ್ತುಗಳಲ್ಲಿ ತಿಳಿಸಿದರು. ಬದುಕಿನ ಅತ್ಯಂತ ಸೂಕ್ಷ್ಮ ಸತ್ಯಗಳನ್ನು ಅನುಭಾವದ ಬೆಳಕಿನಲ್ಲಿ ನಿರೂಪಿಸಿದರು. ಶರಣತ್ವ ಕೇವಲ ಒಂದು ಆಧ್ಯಾತ್ಮಿಕ ಮೌಲ್ಯವಷ್ಟೇ ಅಲ್ಲ ಸ್ವಂತ ಬದುಕಿನ ನಿಷ್ಠೆ ಎನ್ನುವುದನ್ನು ಶರಣರು ತೋರಿಸಿಕೊಟ್ಟರು.

Key Words

ಶರಣ ಸಂಸ್ಕøತಿ - ವಚನಕಾರರ ವೈಚಾರಿಕ ಪ್ರಜ್ಞೆ

Cite This Article

"Sharana Samskruti mattu Vachanakarara Vaicharika Prajne", International Journal of Emerging Technologies and Innovative Research (www.jetir.org), ISSN:2349-5162, Vol.5, Issue 11, page no.118-121, November-2018, Available :http://www.jetir.org/papers/JETIR1811C65.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"Sharana Samskruti mattu Vachanakarara Vaicharika Prajne", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.5, Issue 11, page no. pp118-121, November-2018, Available at : http://www.jetir.org/papers/JETIR1811C65.pdf

Publication Details

Published Paper ID: JETIR1811C65
Registration ID: 317760
Published In: Volume 5 | Issue 11 | Year November-2018
DOI (Digital Object Identifier): http://doi.one/10.1729/Journal.28700
Page No: 118-121
Country: -, -, India .
Area: Engineering
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000365

Print This Page

Current Call For Paper

Jetir RMS