UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 4 | April 2024

JETIREXPLORE- Search Thousands of research papers



WhatsApp Contact
Click Here

Published in:

Volume 9 Issue 9
September-2022
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2209209


Registration ID:
501531

Page Number

b876-b881

Share This Article


Jetir RMS

Title

Vrutti Adharitavagi Talavarike

Abstract

ವೃತ್ತಿ ಆಧಾರಿತವಾಗಿ ತಳವಾರಿಕೆ ಪ್ರಸ್ತಾವನೆ : ತಳವಾರಿಕೆ ಎಂಬುದು ಒಂದು ಜಾತಿ ಸೂಚಕ ಪದವಾಗಿದ್ದು ವೃತ್ತಿ ಆಧಾರಿತ ಪದವಾಗಿಯೂ ಬಳಕೆಯಲ್ಲಿದೆ. ನಾಯಕ ಸಮುದಾಯದಲ್ಲಿ ಕುಲನಾಮವಾಗಿ ತಳವಾರ ಎಂಬದು ಸಾಮಾನ್ಯವಾಗಿ ಕಾಣಬರುತ್ತದೆ. ಆದ್ದರಿಂದಲೇ ತಳವಾರರ ಕುರಿತು ಅಧ್ಯಯನ ಮಾಡುವ ಆಸಕ್ತಿ ಹೆಚ್ಚಾಯಿತು. ಕೆಲವು ನಾಯಕರಲ್ಲಿ ಕುಲನಾಮವಾಗಿ ತಳವಾರ ಎಂಬ ಪದವನ್ನು ಬಳಸಿದ್ದರೂ ಸಹ ಅದರ ಪದ್ದತಿ, ಸಂಪ್ರದಾಯಗಳನ್ನು ಅವರು ರೂಡಿಸಿಕೊಂಡಿಲ್ಲ. ಆದರೆ ಪ್ರಸ್ತುತ ಲೇಖನದಲ್ಲಿ ತಳವಾರಿಕೆಯನ್ನು ಒಂದು ಜಾತಿ ಸೂಚಕವಾಗಿ ನೋಡದೆ ಕೇವಲ ವೃತ್ತಿ ಸೂಚಕವಾಗಿ ನೋಡುವುದರ ಮೂಲಕ ಇವರ ಪದ್ದತಿ ಸಂಪ್ರದಾಯಗಳನ್ನು ತಿಳಿಸಲು ಪ್ರಸ್ತುತ ಲೇಖನವನ್ನ ಸಿದ್ದಪಡಿಸಲಾಗಿದೆ. ಈ ಲೇಖನದ ಮೂಲಕ ಕ್ಷೇತ್ರಕಾರ್ಯದಲ್ಲಿ ಕಂಡುಕೊಂಡ ತಳವಾರಿಕೆಯನ್ನು ಒಂದು ವೃತ್ತಿಯಾಗಿ ಮಾತ್ರ ತಿಳಿಸುವ ಪ್ರಯತ್ನ ಮಾಡಲಾಗಿದೆ. ತಳವಾರಿಕೆ ವೃತ್ತಿಯಾಗಿ ಗಮನಿಸಿದಾಗ ಪರಂಪರೆಯಿಂದಲೂ ಕೆಲವು ಸಮುದಾಯಗಳು ತಳವಾರಿಕೆಯನ್ನು ವೃತ್ತಿಯಾಗಿ ಪಾಲಿಸಿಕೊಂಡು ಬಂದಿರುವುದನ್ನು ಕಾಣಬಹುದು. ರಾಜ ಮಹಾರಾಜರ ಕಾಲದಿಂದಲೂ ತಳವಾರಿಕೆ ವೃತ್ತಿಯು ಒಂದು ಸೇವಾ ವರ್ಗಕ್ಕೆ ಸೇರಿದ್ದಾಗಿದ್ದು ರಾಜರ ಆಳ್ವಿಕೆಯ ಸಮಯದಲ್ಲಿ ರಾಜ್ಯದ ರಕ್ಷಣೆ, ರಾಜರ ರಕ್ಷಣೆ, ಊರಿನ ರಕ್ಷಣೆಯ ಜವಬ್ದಾರಿ ತಳವಾರರಿಗೆ ಸೇರಿರುತ್ತದೆ. ಈ ಹೊಣೆಯನ್ನು ತಳ ಸಮುದಾಯದವರಿಗೆ ಮೇಲ್ವರ್ಗದವರು ವಿಧಿಸಿದ ವೃತ್ತಿಯಾಗಿರುತ್ತದೆ. ಪ್ರಸ್ತುತ ಲೇಖನವನ್ನು ಸಿದ್ಧಪಡಿಸಲು ಕೊಪ್ಪಳ ಜಿಲ್ಲೆಯನ್ನು ವ್ಯಾಪ್ತಿಯನ್ನಾಗಿಸಿಕೊಂಡು ಈ ಭಾಗದಲ್ಲಿ ತಳವಾರಿಕೆ ವೃತ್ತಿಯನ್ನು ಮಾಡುತ್ತಿರುವ ಸಮುದಾಯದವರಿಂದ ಮಾಹಿತಿ ಸಂಗ್ರಹಿಸಿ ಅದರ ಆಧಾರದ ಮೇಲೆ ತಳವಾರಿಕೆ ವೃತ್ತಿಯು ಹೇಗೆ ಹುಟ್ಟಿಕೊಂಡಿತು? ಮತ್ತು ಆ ವೃತ್ತಿಯನ್ನು ಅನುಸರಿಸುತ್ತಿರುವ ಸಮುದಾಯಗಳಾವುವು? ಈ ವೃತ್ತಿಯನ್ನು ಅನುಸರಿಸುತ್ತಿರುವ ಸಮುದಾಯಗಳಿಗೆ ಸಮಾಜದಲ್ಲಿ ಸಿಗುತ್ತಿರುವ ಸ್ಥಾನಮಾನ ಎಂಥಹದ್ದು ಎಂದು ವಿಶ್ಲೇಷಿಸುವುದು ಪ್ರಸ್ತುತ ಲೇಖನದ ಉದ್ದೇಶವಾಗಿದೆ. ಅಧ್ಯಯನದ ಉದ್ದೇಶಗಳು ತಳವಾರಿಕೆ ವೃತ್ತಿಯ ಹಿನ್ನಲೆ ಮತ್ತು ಮೂಲವನ್ನು ತಿಳಿದುಕೊಳ್ಳುವುದು. ತಳವಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರ ಸಾಮಾಜಿಕ ಸ್ಥಾನಮಾನ ಮತ್ತು ಅವರಲ್ಲಾಗಿರುವ ಬದಲಾವಣೆಗಳನ್ನು ಅಧ್ಯಯನ ಮಾಡುವುದು. ಅಧ್ಯಯನದ ಉದ್ದೇಶಗಳು • ತಳವಾರಿಕೆ ಅಂದರೆ ಎನು ? ತಳವಾರಿಕೆ ವೃತ್ತಿ ಮಾಡುವ ಸಮುದಾಯಗಳಾವವು ? • ಪ್ರಸ್ತುತ ದಿನಮಾನದಲ್ಲಿ ತಳವಾರರ ವೃತ್ತಿಯೆನಾಗಿದೆ ?

Key Words

ತಳವಾರಿಕೆ, ವೃತ್ತಿ, ಸಮುದಾಯ, ಕುರುಬರು, ನಾಯಕ, ಮುಸ್ಲಿಮರು

Cite This Article

"Vrutti Adharitavagi Talavarike", International Journal of Emerging Technologies and Innovative Research (www.jetir.org), ISSN:2349-5162, Vol.9, Issue 9, page no.b876-b881, September-2022, Available :http://www.jetir.org/papers/JETIR2209209.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"Vrutti Adharitavagi Talavarike", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.9, Issue 9, page no. ppb876-b881, September-2022, Available at : http://www.jetir.org/papers/JETIR2209209.pdf

Publication Details

Published Paper ID: JETIR2209209
Registration ID: 501531
Published In: Volume 9 | Issue 9 | Year September-2022
DOI (Digital Object Identifier):
Page No: b876-b881
Country: Vijayanagar(Hosapete), Karnataka, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

00098

Print This Page

Current Call For Paper

Jetir RMS