UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 4 | April 2024

JETIREXPLORE- Search Thousands of research papers



WhatsApp Contact
Click Here

Published in:

Volume 10 Issue 1
January-2023
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2301032


Registration ID:
506605

Page Number

a235-a241

Share This Article


Jetir RMS

Title

ಮಾಯಕೊಂಡ ಕದನ: ಕದನಸಿಂಹನ ಕಥನ

Abstract

ಹಿರೇಮದಕರಿನಾಯಕನ ಚರಿತ್ರೆಯಲ್ಲಿ ಹೆಸರುವಾಸಿಯಾದ ಮಾಯಕೊಂಡ ಕೋಟೆ ಅತ್ಯಂತ ಆಯಕಟ್ಟಿನ ಕೋಟೆಯಾಗಿತ್ತು. ಚಿತ್ರದುರ್ಗ ಸಂಸ್ಥಾನದ ಯುದ್ಧ ಚರಿತ್ರೆಯಲ್ಲಿ ಅತ್ಯಂತ ಮಹತ್ವದ್ದೆನಿಕೊಂಡಿರುವ ಮಾಯಕೊಂಡ ಕದನ ಒಟ್ಟು ಹತ್ತು ತಿಂಗಳು ಇಪ್ಪತ್ತೊಂದು ದಿನಗಳ ಕಾಲ ನಡೆದಿತ್ತು. ‘ರಾಯಚೂರು’ ತಾಳಿಕೋಟೆ ಕದನಕ್ಕೆ ಕಾರಣವಾಗಿ ಕ್ರಿ.ಶ. 1565ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾಗಿದ್ದಂತೆ ‘ಉಚ್ಚಂಗಿದುರ್ಗ’ಮಾಯಕೊಂಡ ಕದನಕ್ಕೆ ಕಾರಣವಾಗಿ ಕ್ರಿ.ಶ. 1749ರಲ್ಲಿ ಹಿರೇಮದಕರಿನಾಯಕನ ಪತನಕ್ಕೆ ಕಾರಣವಾಗಿ, ಚಿತ್ರದುರ್ಗ ಪಾಳೆಯಗಾರರ ಸಂಸ್ಥಾನ ಅವನತಿಯ ದಾರಿ ಹಿಡಿಯಲೂ ಕಾರಣವಾಗಿತ್ತ್ತು. ತಾಳಿಕೋಟೆ ಕದನ ವಿಜಯನಗರ ಹಾಗೂ ಬಹುಮನಿ ಸುಲ್ತಾನರ ಅಳಿವು - ಉಳಿವನ್ನು ನಿರ್ಧರಿಸಿದ್ದಂತೆ ಮಾಯಕೊಂಡ ಕದನ ಚಿತ್ರದುರ್ಗ ಹಾಗೂ ಹರಪನಹಳ್ಳಿ ಪಾಳೆಯಗಾರರ ಅಳಿವು - ಉಳಿವನ್ನು ನಿರ್ಧರಿಸಿತ್ತು.

Key Words

1. ಹಿರೇಮದಕರಿನಾಯಕ ಆಡಳಿತಾವಧಿಯಲ್ಲಿ ನಡೆದಿದ್ದ ಕೋಗುಂಡೆ ಘಟನೆ. 2. ಚಿತ್ರದುರ್ಗ ಪಾಳೆಯಗಾರರ ಸಂಕ್ಷಿಪ್ತ ಮಾಹಿತಿ. 3. ಹಿರೇಮದಕರಿನಾಯಕನೊಂದಿಗೆ ನೆರೆಯ ಪಾಳೆಯಗಾರರ ಸಂಬಂಧಗಳು. 4. ಚಿತ್ರದುರ್ಗ ಪಾಳೆಯಗಾರರ ಻ವನತಿಗೆ ಮುನ್ನುಡಿ ಬರೆದಿರುವ ಮಾಯಕೊಂಡ ಕದನ. 5. ಮಾಯಕೊಂಡ ಪದನಕ್ಕೆ ಕಾರಣವಾದ ಧಾರ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಂದರ್ಭಗಳು. 6. ಮಾಯಕೊಂಡ ಕದನದ ಮಾರ್ಗ ಹಾಗೂ ಪ್ರಮುಖ ಘಟನೆಗಳು. 7. ಮಾಯಕೊಂಡ ಕದನದಲ್ಲಿ ಆರ್ಕಾಟಿನ ಚಂದಾಸಾಹೇಬ್ ಹಾಗೂ ರಾಜಸಾಹೇಬರ ಹೋರಾಟಗಳು.

Cite This Article

"ಮಾಯಕೊಂಡ ಕದನ: ಕದನಸಿಂಹನ ಕಥನ", International Journal of Emerging Technologies and Innovative Research (www.jetir.org), ISSN:2349-5162, Vol.10, Issue 1, page no.a235-a241, January-2023, Available :http://www.jetir.org/papers/JETIR2301032.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"ಮಾಯಕೊಂಡ ಕದನ: ಕದನಸಿಂಹನ ಕಥನ", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.10, Issue 1, page no. ppa235-a241, January-2023, Available at : http://www.jetir.org/papers/JETIR2301032.pdf

Publication Details

Published Paper ID: JETIR2301032
Registration ID: 506605
Published In: Volume 10 | Issue 1 | Year January-2023
DOI (Digital Object Identifier):
Page No: a235-a241
Country: Chitradurga, Karnataka, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000163

Print This Page

Current Call For Paper

Jetir RMS