UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 4 | April 2024

JETIREXPLORE- Search Thousands of research papers



WhatsApp Contact
Click Here

Published in:

Volume 10 Issue 3
March-2023
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2303730


Registration ID:
510927

Page Number

h179-h184

Share This Article


Jetir RMS

Title

Mylaralinga fair : Miracles of kanchaveera

Abstract

ಸಾಮಾನ್ಯವಾಗಿ ಒಂದೊಂದು ದೇವತೆ ಒಂದೊಂದು ಮತ ಪಂಥದವರ ವಿಶೇಷ ಪೂಜೆಗೆ ಪಾತ್ರವಾಗಿ ಅವರವರಿಂದಲೇ ಪೂಜೆಗೊಳ್ಳುವುದನ್ನು ನಾವು ಕಾಣುತ್ತೇವೆ. ಆದರೆ ಈ ವಿಷಯದಲ್ಲಿ ಮೈಲಾರಲಿಂಗ ಅಪವಾದವೆಂದು ಹೇಳಬಹುದು. ಜಾತಿ, ಕುಲ, ಮತ, ಪಂಥಗಳನ್ನು ಮೀರಿ ನಿಂತು ಭಿನ್ನ ಭಿನ್ನ ಕುಲದವರ ಭಿನ್ನ ಭಿನ್ನ ಮತ ಪಂಥಗಳ ಅನುಯಾಯಿಗಳಿಗೆ ಇವನು ಕುಲ ದೇವರಾಗಿದ್ದಾನೆ. ವಿವಿಧ ಪಂಗಡಗಳ ಜನರು ಕೇವಲ ಇವನ ಮೇಲಿನ ಭಕ್ತಿಯಿಂದ ನೆರೆಯುವುದನ್ನು ನಾವು ಕಾಣಬಹುದು. ಇವನೊಬ್ಬ ಸಾಮಾನ್ಯ ಜನರ, ಬಡಜನರ ಆರಾಧ್ಯ ದೈವ. ಮೇಲು ಕೀಳು ಎನ್ನದೇ, ಬಡವ ಬಲ್ಲಿದ ಎನ್ನದೇ ಎಲ್ಲರೂ ಒಂದೇ ಕಡೆ ಸೇರುವ ದೇವರೆಂದರೆ ಈ ಮೈಲಾರಲಿಂಗ ಮಹತ್ವದ ದೈವ ಎಂದು ಹೇಳಿದರೆ ತಪ್ಪಾಗಲಾರದು ಎನಿಸುತ್ತದೆ. ಇಂತಹ ಮೈಲಾರನ ಸಂಪ್ರದಾಯ ಅತ್ಯಂತ ಪ್ರಾಚೀನವಾದುದು. ಕರ್ನಾಟಕದ ಜನಪ್ರಿಯ ದೇವತೆಗಳಲ್ಲಿ ಮೈಲಾರನೂ ಒಬ್ಬ ಹಾಗೂ ಪ್ರಮುಖ. ಈತನ ಜನಪ್ರಿಯತೆ ಎಷ್ಟೆಂದರೆ ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಸಮಾಜದ ಎಲ್ಲ ವರ್ಗದ ಜನರು ಈತನ ಭಕ್ತರಾಗಿದ್ದಾರೆ. ಈ ರೀತಿ ತುಂಬಾ ವ್ಯಾಪ್ತಿಯನ್ನು ಹೊಂದಿರುವ ಮೈಲಾರಲಿಂಗ ಸಾರ್ವತ್ರಿಕ ಮತ್ತು ಪ್ರಾಕೃತಿಕ ಆದಿಮ ದೈವ. ಮೈಲಾರನಿಗೆ ಮಲೆ(ಲೈ)ಯೇ (ಬೆಟ್ಟ ದಿನ್ನೆ) ಮೂಲ. ಮೈಲಾರ ಎಂದರೆ ಬೆಟ್ಟದ ಮೇಲಿನ ಪ್ರದೇಶ. ಮಲೆಗಳಲ್ಲಿ ವಾಸ ಮಾಡುವವರನ್ನು, ಗೆದ್ದವರಿಗೆ ಮಲವರ, ಮಲ್ಲಾರ ಮುಂತಾದ ಬಿರುದುಗಳಿದ್ದಂತೆ ಶಾಸನಗಳಲ್ಲಿ ಆಧಾರಗಳಿವೆ. ಇದರಿಂದೇನಾದರೂ ಮೈಲಾರ ಪದ ಬಂದಿರಬಹುದೆಂದು ಊಹಿಸಲಾಗಿದೆ. ಮಲೆನಾಡಿನ ಅರಶಿಣದ ಪ್ರತಿರೂಪವಾದ ಮೈಲಾರ ಭಂಡಾರದ ಒಡೆಯ. ಭಂಡಾರದಲ್ಲಿ ಔಷಧಿ ಗುಣವಿದೆ. ಎಲ್ಲಾ ಮೈಲಾರಗಳ ಮೂಲ ಸ್ವರೂಪ ಭಂಡಾರದಲ್ಲಿ ಅಡಗಿದೆ. ದೇವತಾವಿಗ್ರಹಗಳ ಮೂಲಕ, ಆಚಾರ, ಉತ್ಸವಾದಿಗಳ ಮೂಲಕ, ಐತಿಹ್ಯಗಳ ಮೂಲಕ ಮೈಲಾರಲಿಂಗ ಸಂಪ್ರದಾಯ ಇಂದಿಗೂ ತನ್ನತನವನ್ನು ಉಳಿಸಿಕೊಂಡಿದೆ. ಮೈಲಾರಲಿಂಗನ ಮೂಲ ಸ್ಥಳವಾದ ಹಿರೇ ಮೈಲಾರದಲ್ಲಿ ಪೂಜೆ-ಪುನಸ್ಕಾರ, ಜಾತ್ರೆ-ಉತ್ಸವ, ಆಚರಣೆ-ಸಂಪ್ರದಾಯಗಳು ಅತ್ಯಂತ ವೈಭವಯುತವಾಗಿ ನಡೆಯುತ್ತವೆ. ಲಕ್ಷಾಂತರ ಜನರು ಭಕ್ತಿ-ಗೌರವಗಳಿಂದ ಪಾಲ್ಗೊಳ್ಳುತ್ತಾರೆ. ಮೈಲಾರಲಿಂಗನ ಪ್ರತಿನಿಧಿಯಾಗಿ ಈಗಲೂ ಗೊರವಪ್ಪಯ್ಯಗಳು ಮತ್ತು ಕಂಚಾವೀರರು ಇದ್ದಾರೆ. ಗೊರವರು ಮೈಲಾರನ ವೇಷಧರಿಸಿ ಊರೂರು ಸುತ್ತಿ ಆತನ ಮಹಿಮೆಗಳನ್ನು ಹಾಡು-ಕುಣಿತದ ಮೂಲಕ ಜನರಿಗೆ ತಿಳಿಸುತ್ತ ಭಕ್ತಾದಿಗಳಿಂದ ಕಾಣಿಕೆಗಳನ್ನು ಸ್ವೀಕರಿಸುತ್ತ ಜೀವನ ನಡೆಸಿದರೆ, ಕಂಚಾವೀರರು ಮೈಲಾರಲಿಂಗನ ಪವಾಡಗಳನ್ನು ಮಾಡಿ ಜೀವನವನ್ನು ನಿರ್ವಹಿಸುತ್ತಲಿದ್ದಾರೆ. ಹೀಗಾಗಿ ಮೈಲಾರಲಿಂಗ ಒಂದು ಪರಂಪರೆಯಾಗಿ ನಾಡಿನಾದ್ಯಂತ ಪ್ರಸಿದ್ಧಿಯನ್ನು ಹೊಂದಿದ್ದಾನೆ. ಪ್ರಸ್ತುತ ಲೇಖನವು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದಲ್ಲಿ ನಡೆಯುವ ಆಚರಣೆಗಳು ಮ್ತತ್ತು ಪವಾಡಗಳ ಮಿತಿಗೆ ಒಳಪಟ್ಟು ಈ ಲೇಖನವನ್ನು ಸಿದ್ಧಪಡಿಸಲಾಗಿದೆ.

Key Words

ಮೈಲಾರದಲ್ಲಿ ನಡೆಯುವ ಕಂಚಾವೀರ ಪವಾಡಗಳು, ಶಸ್ತ್ರ ಪವಾಡ (ಕನ್ಯ ಪವಾಡ), ಬಗಣಿಗೂಟ ಪವಾಡ, ಕೈ ಪವಾಡ

Cite This Article

"Mylaralinga fair : Miracles of kanchaveera", International Journal of Emerging Technologies and Innovative Research (www.jetir.org), ISSN:2349-5162, Vol.10, Issue 3, page no.h179-h184, March-2023, Available :http://www.jetir.org/papers/JETIR2303730.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"Mylaralinga fair : Miracles of kanchaveera", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.10, Issue 3, page no. pph179-h184, March-2023, Available at : http://www.jetir.org/papers/JETIR2303730.pdf

Publication Details

Published Paper ID: JETIR2303730
Registration ID: 510927
Published In: Volume 10 | Issue 3 | Year March-2023
DOI (Digital Object Identifier):
Page No: h179-h184
Country: Vijayanagar , Karnataka , India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000120

Print This Page

Current Call For Paper

Jetir RMS