UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 11 | November 2024

JETIREXPLORE- Search Thousands of research papers



WhatsApp Contact
Click Here

Published in:

Volume 10 Issue 8
August-2023
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2308040


Registration ID:
522598

Page Number

a315-a317

Share This Article


Jetir RMS

Title

Bharathada Gramina samudayagala samsyegalu

Authors

Abstract

ಸಮಾಜಕಾರ್ಯಕರ್ತರು ಸಮುದಾಯಗಳ ರಚನೆ, ಕ್ರಿಯಾಶೀಲತೆ, ಸಮುದಾಯದ ªÉÊಲಕ್ಷಣಗಳು, ಸಮುದಾಯದ ಪ್ರಕಾರಗಳನ್ನು ತಿಳಿದುಕೊಂಡ ನಂತರ ಸಮುದಾಯಗಳಲ್ಲಿರುವ ಸಮಸ್ಯೆಗಳ ಬಗ್ಗೆಯೂ ಸ್ವಲ್ಪಮಟ್ಟಿಗೆ ತಿಳಿಯುವುದು ಒಳಿತು. ಇಲ್ಲಿ ಪಟ್ಟಿ ಮಾಡಿದ ಸಮಸ್ಯೆಗಳು ಎಲ್ಲಾ ಸಮುದಾಯಗಳಲ್ಲಿ ಇರುತ್ತವೆ ಎಂದು ಹೇಳಲಾಗುವುದಿಲ್ಲ. ಆದರೆ ಅಂತಹ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇದ್ದರೆ, ಸಮಾಜಕಾರ್ಯಕರ್ತರು ತಾವು ಕೆಲಸ ಮಾಡುವ ಸಮುದಾಯಗಳಲ್ಲಿ ಸಮಸ್ಯೆ ಎದುರಾದಾಗ, ವಿಚಲಿತಗೊಳ್ಳದೆ ತಮ್ಮ ಕಾರ್ಯವೈಖರಿಯನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ನಗರ ಮತ್ತು ಬುಡಕಟ್ಟು ಸಮುದಾಯಗಳ ಕೆಲವು ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಾಗಿದೆ. ಇಲ್ಲಿ ವಿವರಿಸಲಾದ ಸಮಸ್ಯೆಗಳಲ್ಲಿ ಕೆಲವನ್ನು ಎಲ್ಲಾ ಪ್ರಕಾರದ ಸಮುದಾಯಗಳಲ್ಲಿ ಕಾಣಬಹುದು. ಇನ್ನೂ ಕೆಲವನ್ನು ಒಂದು ಇಲ್ಲವೇ ಎರಡು ತರಹದ ಸಮುದಾಯಗಳಲ್ಲಿ ಕಾಣಬಹುದು, ಕೆಲವು ಸಮಸ್ಯೆಗಳು ಒಂದು ಪ್ರಕಾರದ ಸಮುದಾಯಗಳಲ್ಲಿ ಪ್ರಮುಖವಾದರೆ, ಇನ್ನೊಂದು ತರಹದ ಸಮುದಾಯದಲ್ಲಿ ಅವು ಅಂಥಹ ದೊಡ್ಡ ಸಮಸ್ಯೆಯಾಗಿ ಪರಿಣಮಿಸುವುದಿಲ್ಲ. ಕೆಲವು ಸಮಸ್ಯೆಗಳು ಕೆಲವೇ ಸಮುದಾಯಗಳನ್ನು ಕಾಡುತ್ತಿರುತ್ತವೆ. ಆದರೆ ಅವು ಬೇರೆ ಅಂತಹುದೇ ಸಮುದಾಯಗಳಲ್ಲಿ ಸಮಸ್ಯೆಯೇ ಆಗಿರುವುದಿಲ್ಲ. ಅದಕ್ಕೆ ಅನೇಕ ಕಾರಣಗಳನ್ನು ಕೊಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಸಮಸ್ಯೆಗಳನ್ನುಸಮಾಜಕಾರ್ಯಕರ್ತರು ಪರಿಗಣಿಸಬೇಕು.ಹಳ್ಳಿಗಳಲ್ಲಿ ಕ್ರೀಡಾ ಸೌಲಭ್ಯಗಳೂ ಕಡಿಮೆ, ಯುಗಾದಿ, ದಸರ ಮುಂತಾದ ಹಬ್ಬಗಳಲ್ಲಿ ಆಡುವ ಕಬ ಕಾಯಿ ಗುದ್ದುವುದು (ತೆಂಗಿನಕಾಯಿಯನ್ನು ಕೈಯಿಂದ ಗುದ್ದಿ ಒಡೆಯುವುದು), ಕಾಯಿ ಉರುಳಿಸುವುದು (ತೆಂಗಿನಕಾಯಿಯನ್ನು ಒಂದು ನಿಗದಿತ ಜಾಗಕ್ಕೆ ಯಾರು ಕಡಿಮೆ ಸಂಖ್ಯೆಯ ಪ್ರಯತ್ನದಲ್ಲಿ ಉರುಳಿಸುತ್ತಾರೆ ಅವರು ಗೆದ್ದ ಹಾಗೆ) ಮುಂತಾದ ಮನರಂಜನಾ ಚಟುವಟಿಕೆಗಳನ್ನು ಹೊರತುಪಡಿಸಿದರೆ, ಅಥವಾ ತೇರು-ಜಾತ್ರೆಗಳಲ್ಲಿ ಆಡುವ ಕೋಲಾಟವನ್ನು ಬಿಟ್ಟರೆ, ಉಳಿದ ಸಮಯದಲ್ಲಿ ಹೆಚ್ಚಿನ ಮನರರಜನ ಕೃತ್ಯಗಳು ಇರುವುದಿಲ್ಲ. ಬಹುತೇಕ ಹಳ್ಳಿಗಳಲ್ಲಿ ಗಂಥಾಲಯಗಳು, ವಾಚನಾಲಯಗಳು ಇರುವುದಿಲ್ಲ ಗ್ರಾಮ ಪಂಚಾಯಿತಿಯ ಕೇಂದ್ರ ಗ್ರಾಮಗಳಲ್ಲಿ ಗ್ರಾಮೀಣ ಗ್ರಂಥಾಲಯಗಳು ಇರುತ್ತವೆ. ಅವೂ ಕಡಿಮೆ. ವಾಚನಾಲಯಗಳಲ್ಲಿ ಎಲ್ಲಾ ಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳು ಸಿಕ್ಕುವುದಿಲ್ಲ. ವಾಚನಾಲಯಗಳು ಇದ್ದಲ್ಲಿ ಸಿಬ್ಬಂದಿ ಕೊರತೆ, ಗಾಳಿ ಬೆಳಕಿನ ವ್ಯವಸ್ಥೆ, ಕುಡಿಯುವ ನೀರಿನ ಅನುಕೂಲ ಮುಂತಾದವುಗಳು ಇರುವುದಿಲ್ಲ. ಹೀಗೆ ಅಲ್ಲಿ ಇಲ್ಲ ಎಂಬ ಉತ್ತರಗಳ ಪಟ್ಟಿ ಬೆಳೆಯುತ್ತದೆ.

Key Words

ಆರ್ಥಿಕ ಸಮಸ್ಯೆಗಳು,ಸಾಮಾಜಿಕ ಸಮಸ್ಯೆಗಳು,ರಾಜಕೀಯ ಸಮಸ್ಯೆಗಳು,ಧಾರ್ಮಿಕ ಸಮಸ್ಯೆಗಳು, ನಾಗರೀಕ ಸೌಲಭ್ಯಗಳ ಕೊರತೆ

Cite This Article

"Bharathada Gramina samudayagala samsyegalu", International Journal of Emerging Technologies and Innovative Research (www.jetir.org), ISSN:2349-5162, Vol.10, Issue 8, page no.a315-a317, August-2023, Available :http://www.jetir.org/papers/JETIR2308040.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"Bharathada Gramina samudayagala samsyegalu", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.10, Issue 8, page no. ppa315-a317, August-2023, Available at : http://www.jetir.org/papers/JETIR2308040.pdf

Publication Details

Published Paper ID: JETIR2308040
Registration ID: 522598
Published In: Volume 10 | Issue 8 | Year August-2023
DOI (Digital Object Identifier):
Page No: a315-a317
Country: KODAGU, Karnataka, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000109

Print This Page

Current Call For Paper

Jetir RMS