UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 6 | June 2024

JETIREXPLORE- Search Thousands of research papers



WhatsApp Contact
Click Here

Published in:

Volume 10 Issue 2
February-2023
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2302430


Registration ID:
508998

Page Number

e255-e262

Share This Article


Jetir RMS

Title

Karanthara Aydha Kadambarigalalli Kanda Hennina Loka

Abstract

ಕಾರಂತರು ಸುಮಾರು ನಲವತ್ತೈದಕ್ಕಿಂತಲೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದರೂ,ಅವುಗಳಲ್ಲೆಲ್ಲಾ ವಿಸ್ತಾರವಾದ ಹೆಣ್ಣಿನ ಲೋಕ ಚಿತ್ರಿತವಾಗಿದ್ದರೂ, ನಾನಿಲ್ಲಿ ಕೇವಲ ಆಯ್ದ ನಾಲ್ಕು ಕಾದಂಬರಿಗಳಲ್ಲಿ ಚಿತ್ರಿತವಾದ ಸ್ತ್ರೀ ಲೋಕದ ಬಗೆಗೆ ಮಾತ್ರ ಮಾತನಾಡುತ್ತಿದ್ದೇನೆ. ಪ್ರಪಂಚದಲ್ಲಿ ಹೆಣ್ಣನ್ನು ನೋಡುವ ದೃಷ್ಟಿಕೋನ ಆಯಾ ಕಾಲ,ದೇಶಗಳಿಗೆ ಭಿನ್ನವಾಗಿರುತ್ತದೆ. ಸಮಾಜದ ಜಾಯಮಾನ ನಿತ್ಯಪರಿವರ್ತನಶೀಲವಾದುದರಿಂದ ಹೆಣ್ಣನ್ನು ನೋಡುವ ದೃಷ್ಟಿಕೋನಗಳು ಕಾಲದಿಂದ ಕಾಲಕ್ಕೆ,ಸಮಾಜದಿಂದ ಸಮಜಕ್ಕೆ,ಜಾತಿಯಿಂದ ಜಾತಿಗೆ ,ವರ್ಣದಿಂದ ವರ್ಣಕ್ಕೆ, ವರ್ಗದಿಂದ ವರ್ಗಕ್ಕೆ ಬದಲಾಗುತ್ತದೆ.ನಂಜಮ್ಮಣ್ಣಿ.ಎಂ”ಇವರು ತಮ್ಮ ಭಾರತೀಯ ಸಾಮಾಜಿಕ ಸಂಸ್ಥೆಗಳು ಪುಟ ೨೧೬(೧೯೮೨)ರಲ್ಲಿ ಹೀಗೆ ಹೇಳುತ್ತಾರೆ” ಒಂದು ಕಾಲದಲ್ಲಿ ಅಮೇರಿಕನ್ನರು ಸ್ತ್ರೀಯರನ್ನು ದೇವತೆಗಳೆಂದು,ಪ್ರೆಂಚರು ಪ್ರೇಯಸಿಯರೆಂದು,ಜರ್ಮನ್ನರು ಮನೆಯೊಡತಿಯರೆಂದೂ,ಚೀನಿಯರು ಹಾಗೂ ಭಾರತೀಯರು ಮಕ್ಕಳ ತಾಯಿಯೆರೆಂದೂ,ಮುಸ್ಲಿಂರು ತಮ್ಮ ಕೈಗೊಂಬೆಗಳೆಂದುಪರಿಗಣಿಸುತ್ತಿದ್ದರು” ಎನ್ನುತ್ತಾರೆ.ಬಹುಶಃ ಇಲ್ಲಿ ಲೋಕೋ ಭಿನ್ನ ರುಚಿಃ ಎಂಬ ಮಾತನ್ನು ನೆನಪಿಸಿಕೊಳ್ಳಬಹುದೇನೊ, ಉದಾಃ ಲಂಕೇಶರ ನನ್ನವ್ವ ಫಲವತ್ತಾದ ಕಪ್ಪು ನೆಲʼ ಎಂಬ ಅವ್ವ ಕವನವನ್ನು ಇಲ್ಲಿ ನೆನೆಯಬಹುದು ಹಾಗೆ ಕಾರಂತರು ಕಾದಂಬರಿಗಳ ಸ್ತ್ರೀಪಾತ್ರಗಳು ಪರಂಪರಾಗತ ಬದುಕಿನಲ್ಲಿ ನಂಬಿಕೆ ಇಟ್ಟವರು.ಗಂಡಿನ ಕೃಷಿ ಬದುಕಿಗೆ ,ವ್ಯವಹಾರಕ್ಕೆ ಸಹಾಯಕರಾಗಿ ನಿಂತವರು,ಇಂತಹ ಪಾತ್ರಗಳು ಓದುಗರಲ್ಲಿ ಗೌರವನ್ನುಂಟು ಮಾಡುವಂತೆ ಚಿತ್ರಿತವಾಗಿವೆ 1.ಸರಸೋತಿ, ಪಾರೋತಿ ಯಂತಹ ಶ್ರಮಿಕ ವರ್ಗದ ದುಡಿಮೆಯೆ ದೇವರು ಎಂಬ ಹೆಣ್ಣು ಮಕ್ಕಳ ಲೋಕ ಒಂದೆಡೆಯಾದರೆ 2.ಲೈಂಗಿಕ ಸ್ವಾತಂತ್ರ್ಯದ ಬಗ್ಗೆ ಇರುವ ಒಳನೋಟವನ್ನು ಬೆಳ್ಳಿ, ಮಂಜುಳೆಯರಂತಹ ಪಾತ್ರಗಳಲ್ಲಿ ನೋಡಬಹುದು. 3.ದಾಂಪತ್ಯದ ಒಡಕು ಮತ್ತು ಹೆಣ್ಣುಗಳ ಜಾಣ್ಮೆಯನ್ನು ಸರಸಮ್ಮನಂತಹ ಪಾತ್ರಗಳಲ್ಲಿ ನೋಡಬಹುದು. 4. ಕಾರಂತರು ಹೆಣ್ಣಿನ ಮನೋಲೋಕವನ್ನು ಒಳಹೊಕ್ಕು ಚಿತ್ರಿಸುತ್ತಾರೆ. ಅಲ್ಲಿ ವಿಸ್ಮ್ರತಿಯಾಗಲಿ,ಸಂಭ್ರಮವಾಗಲಿ,ಉತ್ಪ್ರೇಕ್ಷೆಯಾಗಲಿ,ಭ್ರಮೆಗಳಾಗಲಿ ಇಲ್ಲ,ಹೇವರಿಕೆಯಾಗಲಿ,ತಿರಸ್ಕಾರವಾಗಲಿ ಇಲ್ಲ.ಹೆಣ್ಣು ಮಕ್ಕಳ ಲೈಂಗಿಕತೆಯ ಬಗ್ಗೆ ಆ ಕಾಲಕ್ಕೆ ಕಾರಂತರ ದೃಷ್ಟಿಕೋನ ಎಂತಹದ್ದು ಎನ್ನುವುದನ್ನು ಅವರ ಸ್ತ್ರೀಪಾತ್ರಗಳ ಮೂಲಕ ನೋಡಬಹುದು. ಬೆಳ್ಳಿ,ಮಂಜುಳೆಯಂತಹವರ ಲೈಂಗಿಕತೆ ಕೂಡ ಅವರಿಗೆ ಹಾದರ ಅಂತ ಕಂಡಿಲ್ಲ,ಅಲ್ಲಿ ಇವತ್ತಿನ ವರ್ತಮಾನದ ಬೆಡಗಾಗಲಿ,ಭಿನ್ನಾಣವಾಗಲಿ ಇಲ್ಲ,ವೈಭವೀಕರಣವು ಇಲ್ಲ,ಕಾರಂತರು ದೊಡ್ಡವರಾಗುವುದು ಇಲ್ಲಿಯೆ.ಕಾರಂತರು ಒಬ್ಬ ಪುರುಷರಾಗಿ ಹೆಣ್ಣಿನ ಮನೋಲೋಕವನ್ನು ಅವರು ಅರ್ಥೈಸಿಕೊಂಡ ಬಗೆ ಮೆಚ್ಚುಗೆಗೆ ಪಾತ್ರವಾಗುವಂತಹದ್ದು.ಆದ್ದರಿಂದಲೇ ಜ್ಙಾನಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರಿಗೆ ಅವರೇ ಸಾಟಿ,ಅವರನ್ನು ಮತ್ತೊಬ್ಬರೊಂದಿಗೆ ಹೋಲಿಸಲು ಬಹುಶಃ ಸಾಧ್ಯವೇ ಇಲ್ಲ.

Key Words

Cite This Article

"Karanthara Aydha Kadambarigalalli Kanda Hennina Loka", International Journal of Emerging Technologies and Innovative Research (www.jetir.org), ISSN:2349-5162, Vol.10, Issue 2, page no.e255-e262, February-2023, Available :http://www.jetir.org/papers/JETIR2302430.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"Karanthara Aydha Kadambarigalalli Kanda Hennina Loka", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.10, Issue 2, page no. ppe255-e262, February-2023, Available at : http://www.jetir.org/papers/JETIR2302430.pdf

Publication Details

Published Paper ID: JETIR2302430
Registration ID: 508998
Published In: Volume 10 | Issue 2 | Year February-2023
DOI (Digital Object Identifier):
Page No: e255-e262
Country: UDUPI, KARNATAKA, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000135

Print This Page

Current Call For Paper

Jetir RMS