UGC Approved Journal no 63975(19)
New UGC Peer-Reviewed Rules

ISSN: 2349-5162 | ESTD Year : 2014
Volume 13 | Issue 3 | March 2026

JETIREXPLORE- Search Thousands of research papers



WhatsApp Contact
Click Here

Published in:

Volume 6 Issue 2
February-2019
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR1902101


Registration ID:
196816

Page Number

1-6

Share This Article


Jetir RMS

Title

LOBHADATTA CHARITEYALLI ANNADANADA VARNANE

Abstract

ಒಮ್ಮೆ ವ್ಯಾಪಾರನಿಮಿತ್ತ ಲೋಭದತ್ತ ಪರಸ್ಥಳಕ್ಕೆ ಹೋದ ಸಂದರ್ಭದಲ್ಲಿ ಶ್ರೀಪುರಕ್ಕೆ ಶ್ರುತಸಾಗರ ಮುನಿಗಳು ಹಾಗೂ ಅವರ ಐದುನೂರು ಜನ ಶಿಷ್ಯಂದಿರು ಬರುತ್ತಾರೆ. ಈ ವಿಷಯ ತಿಳಿದ ಗುಣವತಿಯು ಅವರನ್ನು ಇದಿಗರ್ೊಂಡು, ಆಹಾರ ಸ್ವೀಕಾರಕ್ಕಾಗಿ ತನ್ನ ಮನೆಗೆ ಬರುವಂತೆ ಬಿನ್ನವಿಸುತ್ತಾಳೆ. ಮುನಿಗಳು ಒಪ್ಪುತ್ತಾರೆ. ಅವರಿಗಾಗಿ ಗುಣವತಿಯು ಫೇಣಿ, ಲಡ್ಡುಗೆ, ಘಾರಿಗೆ, ಮಂಡಗೆ ಮುಂತಾಗಿ ವಿವಿಧ ಬಗೆಯ ಆಹಾರಗಳನ್ನು ತಯಾರಿಸಿ ಆಹಾರದಾನ ಮಾಡುತ್ತಾಳೆ. ಅವಧಿಜ್ಞಾನವಿದ್ದ ಆ ಮುನಿಗಳು ಆಕೆಗೆ ಆಶೀರ್ವದಿಸಿ ಬಸದಿಗೆ ಹೋಗಿ ವಿರಮಿಸುತ್ತಾರೆ. ಲೋಭದತ್ತನು ಸಂಜೆ ಮನೆಗೆ ಬಂದನಂತರ ಗುಣವತಿಯು ಆತನನ್ನು ಎಂದಿನಂತೆ ಉಪಚರಿಸಿ, ಊಟಕ್ಕೆಂದು ಬೆಳ್ಳಿ ಅಡ್ಡಣಿಗೆಯ ಮೇಲೆ ಚಿನ್ನದ ತಟ್ಟೆಯಲ್ಲಿ ಮುನಿಗಳಿಗಾಗಿ ಮಾಡಿದ ಪಕ್ವಾನ್ನಗಳನ್ನು ಬಡಿಸುತ್ತಾಳೆ. ಹಿಂದೆಂದೂ ತಿಂದರಿಯದ ಪಕ್ವಾನ್ನಗಳನ್ನು ಕಂಡು ಲೋಭದತ್ತನಿಗೆ ಆಶ್ಚರ್ಯವಾಗುತ್ತದೆ. ಇಂತಹ ಅಡುಗೆಯನ್ನು ತಯಾರಿಸಲು ಕಾರಣವೇನೆಂದು ಕೇಳುತ್ತಾನೆ. ಆಗ ಗುಣವತಿಯು ಮುನಿಗಳ ವಿಚಾರವನ್ನು ತಿಳಿಸುತ್ತಾಳೆ. ಅದರಿಂದ ಲೋಭದತ್ತನಿಗೆ ಎದೆಗೆ ಕಲ್ಲು ಬಡಿದಂತಾಗುತ್ತದೆ. ಕುಪಿತನಾದ ಲೋಭದತ್ತನು ಹಣ ವೆಚ್ಚವಾದರೆ ನನ್ನ ಮನೆಯಲ್ಲಿ ಹೆಣ ಹೋದಷ್ಟು ವ್ಯೆಥೆಯಾಗುತ್ತದೆ. ಅಂತಹದ್ದರಲ್ಲಿ ಎಣಿಕೆಯಿಲ್ಲದಷ್ಟು ವಸ್ತುಗಳನ್ನು ಸವಣರಿಗಿಕ್ಕಿ ನನ್ನನ್ನು ಕೊಂದಳು; 'ರೊಟ್ಟಿ ತೊಳೆದು ನೀರು ಕುಡಿದು' ಜೀವಿಸುವ ನನ್ನನ್ನು ಹಾಳು ಮಾಡಿದಳು.

Key Words

NEMINATH TAPAKEERE

Cite This Article

"LOBHADATTA CHARITEYALLI ANNADANADA VARNANE", International Journal of Emerging Technologies and Innovative Research (www.jetir.org), ISSN:2349-5162, Vol.6, Issue 2, page no.1-6, February-2019, Available :http://www.jetir.org/papers/JETIR1902101.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"LOBHADATTA CHARITEYALLI ANNADANADA VARNANE", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.6, Issue 2, page no. pp1-6, February-2019, Available at : http://www.jetir.org/papers/JETIR1902101.pdf

Publication Details

Published Paper ID: JETIR1902101
Registration ID: 196816
Published In: Volume 6 | Issue 2 | Year February-2019
DOI (Digital Object Identifier):
Page No: 1-6
Country: DHARWAD, KARNATAKA, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

0003174

Print This Page

Current Call For Paper

Jetir RMS