UGC Approved Journal no 63975

ISSN: 2349-5162 | ESTD Year : 2014
Call for Paper
Volume 9 | Issue 1 | January 2022

JETIREXPLORE- Search Thousands of research papers



WhatsApp Contact
Click Here

Published in:

Volume 8 Issue 7
July-2021
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2107646


Registration ID:
313101

Page Number

f126-f130

Share This Article


Jetir RMS

Title

Shmashana Kurukshetram Nataka: Pathragala Srishtiyallina Ananyate

Authors

Abstract

ಕುವೆಂಪು ಅವರ ಕಾದಂಬರಿ ಮತ್ತು ನಾಟಕಗಳಲ್ಲಿ ಕಂಡುಬರುವ ಪಾತ್ರಗಳ ಸೃಷ್ಟಿಯಲ್ಲಿ ಇತರ ಸಾಹಿತಿಗಳಿಗಿಂತ ಭಿನ್ನತೆ ಮತ್ತು ಅನನ್ಯತೆಯನ್ನು ಕಾಣುತ್ತೇವೆ. ಅವರ ಬಹುತೇಕ ನಾಟಕಗಳು ಪುರಾಣಗಳ ಆಕರಗಳಿಂದ ರಚಿತವಾಗಿದ್ದರೂ, ಸ್ವಂತಿಕೆಯೇ ಹೆಚ್ಚಾಗಿದೆ. ಪುರಾಣ ಪಾತ್ರಗಳು ಮರುಹುಟ್ಟಿನೊಂದಿಗೆ ಹೊಸ ವ್ಯಾಖ್ಯಾನಕ್ಕೆ ತೆರೆದುಕೊಂಡು ಪರಿಪೂರ್ಣತೆ ಪಡೆದುಕೊಳ್ಳುತ್ತವೆ. ಬಹುಮುಖ್ಯವಾಗಿ ಕುವೆಂಪು ಅವರದ್ದು ನಿರ್ಲಕ್ಷಿತರ, ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ನಿಲ್ಲುವ ಪ್ರಗತಿಪರ ಮನೋಭಾವವಾಗಿದೆ. ಶ್ಮಶಾನ ಕುರುಕ್ಷೇತ್ರಂ ನಾಟಕದಲ್ಲಿ ಪುರಾಣ ಮತ್ತು ಇತಿಹಾಸಗಳಲ್ಲಿ ಆದ್ಯತೆ ದೊರೆಯದ ಶ್ರೀಸಾಮಾನ್ಯರ ಪಾರತ್ರಗಳನ್ನು ಸೃಜಿಸಿ, ಅವರಿಂದ ಮುಕ್ತವಾಗಿ ಮಾತನಾಡಿಸಿದ್ದಾರೆ. ಅಲ್ಲದೆ ಪ್ರತಿಮಾ ದೃಷ್ಟಿಯೊಂದಿಗೆ ಅನನ್ಯವೆನಿಸುವ ಕಲಿದೇವ ಮತ್ತು ದ್ವಾಪರದೇವರನ್ನೂ ಪಾತ್ರವಾಗಿಸಿ ತೆರೆಯ ಮೇಲೆ ತಂದಿದ್ದಾರೆ. ಈ ಎಲ್ಲಾ ಪಾತ್ರಗಳ ಮೂಲಕ ಕುವೆಂಪು ಅವರು ಸಮಸಮಾಜ ನಿರ್ಮಾಣದ ಆಶಯವನ್ನು, ಪ್ರಜಾಪ್ರಭುತ್ವದ ಮಹತ್ವವನ್ನು ಸಮಕಾಲೀನ ಜಗತ್ತಿಗೆ ಅರ್ಥೈಸುವ ಕೆಲಸವನ್ನು ಮಾಡಿದ್ದಾರೆ.

Key Words

ಶ್ಮಶಾನ ಕುರುಕ್ಷೇತ್ರಂ ನಾಟಕ, ಅನನ್ಯತೆ, ಪುರಾಣ ಪಾತ್ರಗಳು, ಜೀವಪ್ರಜ್ಞೆ, ಶ್ರೀಸಾಮಾನ್ಯ

Cite This Article

"Shmashana Kurukshetram Nataka: Pathragala Srishtiyallina Ananyate", International Journal of Emerging Technologies and Innovative Research (www.jetir.org), ISSN:2349-5162, Vol.8, Issue 7, page no.f126-f130, July-2021, Available :http://www.jetir.org/papers/JETIR2107646.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"Shmashana Kurukshetram Nataka: Pathragala Srishtiyallina Ananyate", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.8, Issue 7, page no. ppf126-f130, July-2021, Available at : http://www.jetir.org/papers/JETIR2107646.pdf

Publication Details

Published Paper ID: JETIR2107646
Registration ID: 313101
Published In: Volume 8 | Issue 7 | Year July-2021
DOI (Digital Object Identifier): http://doi.one/10.1729/Journal.27798
Page No: f126-f130
Country: Chikkamagaluru, Karnataka, India .
Area: Other
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000178

Print This Page

Current Call For Paper

Jetir RMS