UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 3 | March 2024

JETIREXPLORE- Search Thousands of research papers



WhatsApp Contact
Click Here

Published in:

Volume 9 Issue 8
August-2022
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2208364


Registration ID:
501401

Page Number

d536-d544

Share This Article


Jetir RMS

Title

ಜಗ್ಗಲಿ ಸಮುದಾಯದ ನ್ಯಾಯ ವ್ಯವಸ್ಥೆ

Abstract

ಮಾನವರು ಉಗಮ ಹಾಗೂ ಅವನ ಹಂತ ಹಂತದ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಕಾಲದಿಂದ ಕಾಲಕ್ಕೆ ನೋಡಿಕೊಂಡು ಬರಲಾಗಿದೆ. ಇವುಗಳಲ್ಲದೇ ಮಾನವರು ಗುಂಪಾಗಿ ಜೀವಿಸುವ ಕ್ರಮ, ವಿಧಾನ, ಆಹಾರ ಪದ್ಧತಿ ಇತ್ಯಾದಿಗಳ ಜೊತೆಗೆ ಅವರು ರೂಢಿಸಿಕೊಂಡು ಬಂದ ನಂಬಿಕೆ, ಸಂಪ್ರದಾಯ, ಆಚಾರ-ವಿಚಾರ, ರೀತಿ-ರಿವಾಜುಗಳು, ಇಂತಹ ವಿಸ್ತಾರವಾದ ಸಮಾಜ ವಿಜ್ಞಾನದ ವಿಷಯದಲ್ಲಿ ಒಂದಂಗವಾದ ನ್ಯಾಯಾಂಗ ವ್ಯವಸ್ಥೆಯ ಕುರಿತಂತೆ ಈ ಅಧ್ಯಯನವನ್ನು ರೂಪಿಸಲಾಗಿದೆ. ಭಾರತೀಯ ಪ್ರಾಚೀನ ಪರಂಪರೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಬದುಕಿನ ಜೊತೆಗೆ ಜೀವನದರ್ಶನವನ್ನು ರೂಪಿಸಿರುವ ಕಾರಣದಿಂದಾಗಿ ವಿಶ್ವದಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ ಹಾಗೂ ಮನ್ನಣೆ ಲಭಿಸಿದೆ. ಜಗ್ಗಲಿಗರ ನ್ಯಾಯಪದ್ಧತಿಯ ಬಗ್ಗೆ ಐತಿಹಾಸಿಕ, ಸಾಂಪ್ರದಾಯಿಕ ಇಲ್ಲವೇ ಗ್ರಂಥಾಧಾರಿತ ನ್ಯಾಯ ಕಲ್ಪನೆ, ನ್ಯಾಯದಾನ ಹಾಗೂ ನ್ಯಾಯ ನಿರ್ಣಯ ಪ್ರಕ್ರಿಯೆಗಳ ಬಗ್ಗೆ ಇವರಲ್ಲಿ ಅಗಾಧವಾದ ತಿಳುವಳಿಕೆಯಿತ್ತು.

Key Words

ಬುಡಕಟ್ಟುಗಳ,ನ್ಯಾಯಪದ್ಧತಿ ,ಕಟ್ಟೆಮನೆ,ಎಜೆಗಾರು,

Cite This Article

"ಜಗ್ಗಲಿ ಸಮುದಾಯದ ನ್ಯಾಯ ವ್ಯವಸ್ಥೆ", International Journal of Emerging Technologies and Innovative Research (www.jetir.org), ISSN:2349-5162, Vol.9, Issue 8, page no.d536-d544, August-2022, Available :http://www.jetir.org/papers/JETIR2208364.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"ಜಗ್ಗಲಿ ಸಮುದಾಯದ ನ್ಯಾಯ ವ್ಯವಸ್ಥೆ", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.9, Issue 8, page no. ppd536-d544, August-2022, Available at : http://www.jetir.org/papers/JETIR2208364.pdf

Publication Details

Published Paper ID: JETIR2208364
Registration ID: 501401
Published In: Volume 9 | Issue 8 | Year August-2022
DOI (Digital Object Identifier):
Page No: d536-d544
Country: HOSPETE, KARNATAKA, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000142

Print This Page

Current Call For Paper

Jetir RMS