UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 5 | May 2024

JETIREXPLORE- Search Thousands of research papers



WhatsApp Contact
Click Here

Published in:

Volume 9 Issue 9
September-2022
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2209124


Registration ID:
502272

Page Number

b193-b196

Share This Article


Jetir RMS

Title

ಅಳಿವಿನಂಚಿನಲ್ಲಿರುವ ಭಾರತೀಯ ಸಂಸ್ಕೃತಿ

Authors

Abstract

ಸಂಸ್ಕೃತಿ ಎಂಬುದಕ್ಕೆ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ನೀಡಿದ್ದಾರೆ. ಅದರಲ್ಲಿ ಶಿವರಾಮ ಕಾರಂತರು ಹೇಳಿರುವಂತೆ “ಸಂಸ್ಕೃತಿ ಎಂಬುದು ಒಂದೆರಡು ದಿನಗಳಲ್ಲಿ ಮೊಳೆತು, ಚಿಗುರಿ, ಹೂಬಿಟ್ಟು ಫಲವನ್ನೀಯುವ ಘಟನೆಯಲ್ಲ. ಬದಲು, ಅನೇಕ ಶತಮಾನಗಳಲ್ಲಿ ಅಲ್ಲಿನ ಜೀವನವು ನಡೆದು ಬಂದುದರ ಪರಿಣಾಮದ ಫಲ" ಜನರ ಊಟ, ಪಾಠ, ಉಡುಗೆ, ತೊಡುಗೆ, ನಂಬಿಕೆ, ತತ್ವಜ್ಞಾನ ಇವೆಲ್ಲಾ ಅವರ ಒಟ್ಟು ಬದುಕಿನ ಸಾರಸರ್ವಸ್ವವಾಗುತ್ತದೆ. ಇವು ಬಹುವಾಗಿ ಜನಗಳ ಅನುಸರಿಸಿ ಬಂದಿರುವ ಮತ, ನಂಬಿಕೆಗಳಿಂದ ಹುಟ್ಟಿ, ಬಂದವು. ಪರಂಪರೆಯಿಂದ ಮೂಡಿ, ಬೆಳೆದು ಒಂದು ಬಗೆಯ ಸಂಪ್ರದಾಯಿಕತೆಯಿಂದ, ಅನುಕರಣೆಯಿಂದ, ಆಚರಣೆಯಿಂದ ಬಂದು ಬದುಕುವಂಥವು. ಮಾನವನು ತನ್ನ ಭಾವನೆಗಳಿಗೆ ರೂಪವನ್ನು ಕೊಡಲು ನೆರವಾಗುವ ಮಾತುಗಾರಿಕೆಯ ಮೇಲೆ ಸಂಸ್ಕೃತಿಯ ಮುದ್ರೆ ಬಲವಾಗಿರುತ್ತದೆ. ಹಾಗೆಯೇ ನಾಡಿನ ನಾಟಕ, ಗೀತೆ, ಶಿಲ್ಪ, ಮೊದಲಾದ ಕೃತಿಗಳ ಮೇಲೆಯೂ ಪರಿಣಾಮ ಉಂಟಾಗುತ್ತದೆ. ಇವುಗಳ ಒಟ್ಟು ಮೊತ್ತ ಆ ಕಾಲದಲ್ಲಿ ಬದುಕಿರುವವರ ಮೇಲೂ ಕಾಣಿಸುತ್ತದೆ. ಹೀಗಾಗಿ ಒಂದು ಜನಾಂಗದ ತನ್ನ ತನವನ್ನು ವಿಶಿಷ್ಠವಾಗಿ ಉಳಿಸುವ ಸಂಸ್ಕೃತಿಯ ವಿಚಾರದಲ್ಲಿ ಹೆಮ್ಮೆ ಪಡುವುದು ಸ್ವಾಭಾವಿಕ. ಒಂದು ಜನವರ್ಗ, ಇನ್ನೊಂದು ಜನವರ್ಗದಿಂದ ಬೇರೆಯಾಗಿದೆಯೆಂಬುದನ್ನು ಗುರುತಿಸಿ, ತೋರಿಸಬಲ್ಲ ಶಕ್ತಿ ಸ್ವರೂಪವೇ ಸಂಸ್ಕೃತಿ. ಹಾಗೇ ಒಂದು ಸಂಸ್ಕೃತಿಯಲ್ಲಿ ಅದ್ದಿ ಬೆಳೆದವನಿಗೆ ತನ್ನ ಸಂಸ್ಕೃತಿಯ ಅರಿವು ಆಗದೇ ಹೋದರೂ ಪರಕೀಯ ಸಂಸ್ಕೃತಿಯನ್ನು ಕಂಡಾಗ ತನ್ನ ಜೀವನದ ರೀತಿ ನೀತಿಗೂ ಅಭಿರುಚಿಗೂ ಅನ್ಯರದಕ್ಕೂ ಇರುವ ಅಂತರವು ಅವರ ಮಾತು, ನಡತೆ, ಮಾನಸಿಕ ತೀರ್ಮಾನಗಳಲ್ಲಿ ಹೊಡೆದು ಕಾಣುತ್ತದೆ. ಈ ರೀತಿಯಾಗಿ ಇದ್ದ ಭಾರತೀಯ ಸಂಸ್ಕೃತಿ ಇಂದಿಗೆ ಅಳಿವಿನತ್ತ ಹೋಗುತ್ತಿರುವುದು ನಮ್ಮ ದುರ್ಧೈವ. ಅತೀ ಪುರಾತನ ಸಂಸ್ಕೃತಿ ಎಂದರೆ ಭಾರತೀಯ ಸಂಸ್ಕೃತಿ. ಅದನ್ನು ಉಳಿಸಿಕೊಳ್ಳಲು ನಾವು ಎಷ್ಟರಮಟ್ಟಿಗೆ ಪ್ರಯತ್ನಿಸುತ್ತಿದ್ದೇವೆ ಎಂಬುದು ಬಹಳ ಮುಖ್ಯ.

Key Words

ಭಾರತೀಯ ಸಂಸ್ಕೃತಿ ,ಸಂಸ್ಕೃತಿಯ ಮುದ್ರೆ

Cite This Article

"ಅಳಿವಿನಂಚಿನಲ್ಲಿರುವ ಭಾರತೀಯ ಸಂಸ್ಕೃತಿ", International Journal of Emerging Technologies and Innovative Research (www.jetir.org), ISSN:2349-5162, Vol.9, Issue 9, page no.b193-b196, September-2022, Available :http://www.jetir.org/papers/JETIR2209124.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"ಅಳಿವಿನಂಚಿನಲ್ಲಿರುವ ಭಾರತೀಯ ಸಂಸ್ಕೃತಿ", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.9, Issue 9, page no. ppb193-b196, September-2022, Available at : http://www.jetir.org/papers/JETIR2209124.pdf

Publication Details

Published Paper ID: JETIR2209124
Registration ID: 502272
Published In: Volume 9 | Issue 9 | Year September-2022
DOI (Digital Object Identifier):
Page No: b193-b196
Country: Sandur, Ballari, Karnataka, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000155

Print This Page

Current Call For Paper

Jetir RMS