UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 4 | April 2024

JETIREXPLORE- Search Thousands of research papers



WhatsApp Contact
Click Here

Published in:

Volume 9 Issue 12
December-2022
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2212368


Registration ID:
505949

Page Number

d510-d514

Share This Article


Jetir RMS

Title

ಕನ್ನಡ ಸಾಹಿತ್ಯದ ಮೊದಲ ಗದ್ಯ ಕೃತಿಯಾಗಿ ವಡ್ಡಾರಾಧನೆ

Authors

Abstract

ಕನ್ನಡ ಸಾಹಿತ್ಯದ ಅಗ್ಗಳಿಕೆಯ ಕೃತಿಗಳಲ್ಲಿ ವಡ್ಡಾರಾಧನೆಯೂ ಒಂದು. ಅದು ಗದ್ಯಕೃತಿಯಾದರೂ ಕಾವ್ಯ ಎಂಬಷ್ಟರ ಮಟ್ಟಿಗೆ ಸಾಹಿತ್ಯ ಪ್ರೇಮಿಗಳ ಮನಸೆಳಿದಿರುವಂಥ ವಿಶಿಷ್ಟ ಕೃತಿ. ಕನ್ನಡ ಸಾಹಿತ್ಯದಲ್ಲಿ ಗದ್ಯ ಕೃತಿಗಳು ಪದ್ಯ ಕೃತಿಗಳು ಮತ್ತು ಗದ್ಯ ಪದ್ಯ ಮಿಶ್ರಿತಗೊಂಡ ಚಂಪೂ ಪ್ರಕಾರದ ಕೃತಿಗಳಿವೆ. ಈ ಮೂರು ಪ್ರಕಾರದ ಕೃತಿಗಳಲ್ಲಿ ಗದ್ಯದಲ್ಲಿ ರಚನೆಯಾದ ಕೃತಿಗಳು ವಿರಳ. ಅಂತಹ ವಿರಳ ಕೃತಿಗಳಲ್ಲಿ ವಡ್ಡಾರಾಧನೆ ಪ್ರಮುಖ ಮತ್ತು ಗದ್ಯದಲ್ಲಿ ರಚನೆಯಾದ ಉಪಲಬ್ದ ಮೊದಲ ಕೃತಿಯಾಗಿದೆ. ಅಂದರೆ ಇದಕ್ಕಿಂತ ಹಿಂದೆ ಯಾವುದೇ ಗದ್ಯ ಕೃತಿ ರಚನೆಯಾಗಿರಲಿಲ್ಲವೆಂದಲ್ಲ, ರಚನೆಯಾಗಿರಬಹುದು ಆದರೆ ದೊರೆತಿಲ್ಲ. ವಡ್ಡಾರಾಧನೆ ಅನೇಕ ಕಾರಣಗಳಿಂದ ಕನ್ನಡದ ಮಹತ್ವದ ಕೃತಿ.ಉಪಸರ್ಗ ಕೇವಲಿಗಳ ಕಥೆ ಎಂದು ಕರೆಯಲಾಗುವ ಈ ಕಥೆಗಳು ಜಿನಧರ್ಮದ ಸಾರವನ್ನು ಹೇಳುವಂಥದ್ದೇ ಆದರೂ ಕನ್ನಡದ ಕಥನ ಪರಂಪರೆಯಲ್ಲಿ ಈ ಕೃತಿಯು ಅನೇಕ ಕಾರಣಕ್ಕಾಗಿ ಇಂದಿಗೂ ಆದ್ಯ ಕೃತಿಯಾಗಿದೆ.ಕನ್ನಡದ ಲಿಖಿತ ಮತ್ತು ಅಲಿಖಿತ ಪಠ್ಯಗಳ ಮಾದರಿಗಳ ನಡುವೆ ಸಿಗುವ ಈ ಕೃತಿ ಎರಡರ ಲಕ್ಷಣಗಳನ್ನೂ ಒಳಗೊಂಡಿದೆ.

Key Words

೧. ಕರ್ತೃವಿನ ವಿಚಾರ ೨. ವಡ್ಡಾರಾಧನೆ ಹೆಸರಿನ ವಿಚಾರ ೩. ವಡ್ಡಾರಾಧನೆ ಕಾಲದ ವಿಚಾರ ೪. ವಡ್ಡಾರಾಧನೆಯ ಮೂಲ ೫. ವಡ್ಡಾರಾಧನೆ ಕೃತಿಯ ಕಥಾ ಚೌಕಟ್ಟು ೬. ವಡ್ಡಾರಾಧನೆಯ ಭಾಷೆ ೭. ವಡ್ಡಾರಾಧನೆಯ ಸಮಕಾಲೀನ ವಿಚಾರಗಳು ೮. ವಡ್ಡಾರಾಧನೆಯ ಜಾನಪದೀಯ ಅಂಶಗಳು ೯. ವಡ್ಡಾರಾಧನೆಯ ಪ್ರಾಮುಖ್ಯತೆ

Cite This Article

" ಕನ್ನಡ ಸಾಹಿತ್ಯದ ಮೊದಲ ಗದ್ಯ ಕೃತಿಯಾಗಿ ವಡ್ಡಾರಾಧನೆ ", International Journal of Emerging Technologies and Innovative Research (www.jetir.org), ISSN:2349-5162, Vol.9, Issue 12, page no.d510-d514, December-2022, Available :http://www.jetir.org/papers/JETIR2212368.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

" ಕನ್ನಡ ಸಾಹಿತ್ಯದ ಮೊದಲ ಗದ್ಯ ಕೃತಿಯಾಗಿ ವಡ್ಡಾರಾಧನೆ ", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.9, Issue 12, page no. ppd510-d514, December-2022, Available at : http://www.jetir.org/papers/JETIR2212368.pdf

Publication Details

Published Paper ID: JETIR2212368
Registration ID: 505949
Published In: Volume 9 | Issue 12 | Year December-2022
DOI (Digital Object Identifier):
Page No: d510-d514
Country: Chitradurga , Karnataka , India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000366

Print This Page

Current Call For Paper

Jetir RMS