UGC Approved Journal no 63975(19)
New UGC Peer-Reviewed Rules

ISSN: 2349-5162 | ESTD Year : 2014
Volume 13 | Issue 4 | April 2026

JETIREXPLORE- Search Thousands of research papers



WhatsApp Contact
Click Here

Published in:

Volume 10 Issue 3
March-2023
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2303123


Registration ID:
509612

Page Number

b200-b202

Share This Article


Jetir RMS

Title

Kabbalu Ithihasikate

Authors

Abstract

ಕಬ್ಬಾಳು ದುರ್ಗದ ಇತಿಹಾಸ ಹೊಯ್ಸಳರ ಕಾಲದಿಂದಲೂ ಪ್ರಸಿದ್ಧವಾಗಿದೆ. ಕಬ್ಬಾಳು ಗ್ರಾಮದ ಪಶ್ಚಿಮಕ್ಕೆ ಇರುವ ಬೆಟ್ಟದಲ್ಲಿ ಕೋಟೆ ಇರುವುದರಿಂದ ಕಬ್ಬಾಳು ದುರ್ಗವೆಂತಲೂ ಕರೆಯುತ್ತಾರೆ. ಈ ಕೋಟೆಯನ್ನು ಗಾಥೇಕರಾಜ ಎಂಬ ಪಾಳೇಗಾರ ಕಟ್ಟಿಸಿದ ಎಂದು ಮೈಸೂರು ಗೆಜೆಟಿಯರ್‌ನಲ್ಲಿ ಉಲ್ಲೇಖಗೊಂಡಿದೆ. “ಸಮುದ್ರ ಮಟ್ಟದಿಂದ ೧೦೬೯ ಮೀ ಎತ್ತರವಿರುವ ಶಂಖಾಕೃತಿಯಿAದ ಕೂಡಿದ ಗಿರಿದುರ್ಗ. ದುರ್ಗದ ಮೇಲೆ ಶಿಥಿಲವಾದ ಕೋಟೆಯಿದೆ. ಈ ದುರ್ಗವನ್ನು ಒಂದು ಕಡೆಯಿಂದ ಮಾತ್ರ ಹತ್ತಲು ಸಾಧ್ಯ. ಬಂಡೆಯಲ್ಲಿಯೇ ಮೆಟ್ಟಿಲುಗಳನ್ನು ಅತಿ ಚಿಕ್ಕದಾಗಿ ಕೊರೆದು ನಿರ್ಮಿಸಲಾಗಿರುವುದರಿಂದ ಹತ್ತಲು ತುಂಬ ಕಷ್ಟ. ಈ ಕೋಟೆಯು ಶತ್ರುಗಳ ಆಕ್ರಮಣಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ. ಏಕೆಂದರೆ ಇದೊಂದು ಕಡಿದಾದ ಮತ್ತು ಕಿರು ಮೆಟ್ಟಿಲು ಇರುವುದರಿಂದ ಒಬ್ಬೊಬ್ಬರೆ ನಿಧಾನವಾಗಿ ಎಚ್ಚರಿಕೆಯಿಂದ ಸಾಗಬೇಕಾಗುತ್ತದೆ. ಆದ್ದರಿಂದ ಶತ್ರುಗಳ ಪಾಲಿಗೆ ದುರ್ಭೇಧ್ಯವಾದ ಕೋಟೆಯಾಗಿತ್ತು. ತಮಗೆ ಆಗದವರನ್ನು, ವೈರಿಗಳನ್ನು ಸೆರೆಹಿಡಿದು ಕೊಲ್ಲವುದಕ್ಕಾಗಿ ಸುಮಾರು ೧೮ನೇ ಶತಮಾನದವರೆಗೂ ಈ ದುರ್ಗವನ್ನು ಬಳಸುತ್ತಿದುದ್ದು ಕಂಡು ಬರುತ್ತದೆ” (ಪುಟ-೧೪೨ ರಾಮನಗರ ಜಿಲ್ಲೆಯ ಸ್ಥಳನಾಮಗಳ ಅಧ್ಯಯನ. ಸುರೇಶ ಕೆ.ಸಿ ಕ.ವಿ.ವಿ. ಅಪ್ರಕಟಿತ ಪಿಎಚ್‌ಡಿ ಗ್ರಂಥ ) ಕಬ್ಬಾಳಮ್ಮನ ಗುಡಿಯ ಹತ್ತಿರದ ಶಾಸನದಲ್ಲಿ ಕಜಂತರ ಕುಲದ ಕಬ್ಬಹಾಳು ಸೋಮೇಗೌಡನ ಮಗ ಶೌರಣ್ಣನೂ ಸಾದನೆಂಬುವನೂ ಹನಿಯೂರ ಸಂತೆಗೆ ಹೋಗಿ ಬರುತ್ತಿದ್ದಲ್ಲಿ ಕಳ್ಳರು ಮೇಲೆ ಬಿದ್ದಾಗ ಶೌರಣ್ಣನೂ ಈ ಹೋರಾಟದಲ್ಲಿ ಸ್ವರ್ಗಸ್ಥರಾದನೆಂದಿದೆ. ಈ ಶಾಸನವು ಹೊಯ್ಸಳ ಅರಸನಾದ ಮುಮ್ಮಡಿ ವೀರಬಲ್ಲಾಳನ (೧೨೯೨-೧೩೪೩) ಆಳ್ವಿಕೆಗೆ ಸೇರಿದ ಶಾಸನವಾದ್ದರಿಂದ ಕಬ್ಬಾಳು ಗ್ರಾಮವು ಹೊಯ್ಸಳರ ಕಾಲದಿಂದಲೂ ಪ್ರಸಿದ್ಧವಾದ ಗ್ರಾಮವೆಂತಾಗುತ್ತದೆ. ಅಲ್ಲದೆ ಹೊಯ್ಸಳರ ಪ್ರಭುತ್ವಕ್ಕೆ ಒಳಪಟ್ಟಿತ್ತು ಎಂಬುದು ದೃಢವಾಗುತ್ತದೆ. ಅಬಾಧಿತವಾಗಿ ಈ ಗ್ರಾಮವು ವಂಶಪಾರಂಪರ‍್ಯವಾಗಿ ಹೊಯ್ಸಳರ ರಾಜಮನೆತನದವರಿಂದ ಆಳಲ್ಪಟ್ಟಿದೆ. ಇದು ಹಿಂದೆ ವ್ಯಾಪಾರ ಕೇಂದ್ರವಾಗಿದ್ದಂತೆ ತೋರುವುದು.

Key Words

Cite This Article

"Kabbalu Ithihasikate", International Journal of Emerging Technologies and Innovative Research (www.jetir.org), ISSN:2349-5162, Vol.10, Issue 3, page no.b200-b202, March-2023, Available :http://www.jetir.org/papers/JETIR2303123.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"Kabbalu Ithihasikate", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.10, Issue 3, page no. ppb200-b202, March-2023, Available at : http://www.jetir.org/papers/JETIR2303123.pdf

Publication Details

Published Paper ID: JETIR2303123
Registration ID: 509612
Published In: Volume 10 | Issue 3 | Year March-2023
DOI (Digital Object Identifier):
Page No: b200-b202
Country: -, Karnataka, India .
Area: Other
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000447

Print This Page

Current Call For Paper

Jetir RMS