UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 4 | April 2024

JETIREXPLORE- Search Thousands of research papers



WhatsApp Contact
Click Here

Published in:

Volume 10 Issue 3
March-2023
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2303528


Registration ID:
510384

Page Number

f236-f244

Share This Article


Jetir RMS

Title

ಶೈವಧರ್ಮದ ಬೆಳವಣಿಗೆಗೆ ಕರ್ನಾಟಕದ ಶಾಸನೋಕ್ತ ಮಹಾಜನರ ದಾನ-ದತ್ತಿಗಳು

Abstract

ಒಂದು ಧರ್ಮದ ಬೇರುಗಳು ಗಟ್ಟಿಯಾಗಿ ಧಾರ್ಮಿಕ ನೆಲೆಯಲ್ಲಿ ನಿಲ್ಲಬೇಕಾದರೆ ಅದಕ್ಕೆ ಮಾನವನು ದಾನವೆಂಬ ನೀರನ್ನೆರೆದು ಪೋಷಿಸಬೇಕು ಅಂದಾಗ ತಾವು ನಂಬಿದ ಧರ್ಮವು ಬೆಳವಣಿಗೆ ಹೊಂದಲು ಸಾಧ್ಯ. ನಾಡನ್ನಾಳುವ ಅರಸನೊಬ್ಬನೇ ಧರ್ಮದ ಬೆಳವಣಿಗೆಗೆ ಶ್ರಮಿಸಿದರೆ ಸಾಲದು ಪ್ರತಿಯೊಬ್ಬ ಪ್ರಜೆಯೂ ಶ್ರಮಿಸಿದಾಗ ಮಾತ್ರ ಅದು ಬೆಳವಣಿಗೆಯನ್ನು ಕಾಣುವುದರೊಂದಿಗೆ ಹೆಚ್ಚು ಹೆಚ್ಚಾಗಿ ಪ್ರಸಾರ ಹೊಂದಲೂ ಕಾರಣವಾಗಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ದಾನ ಧರ್ಮಾಧಿ ಕಾರ್ಯಗಳು. ಬ್ರಾಹ್ಮಣ್ಯವನ್ನು ಪಾಲಿಸುತ್ತಾ ಅಗ್ರಹಾರಗಳಲ್ಲಿ ಪಾಠ ಪ್ರವಚನಗಳನ್ನು ಮಾಡುತ್ತಾ ವೈಷ್ಣವ ಧರ್ಮವನ್ನು ಬೆಳೆಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮಹಾಜನರು ವಿದಿಧ ರೀತಿಯ ದಾನಗಳನ್ನು ನೀಡುವುದರ ಮೂಲಕ ಹಿಂದೂ ಧರ್ಮದ ಮತ್ತೊಂದು ಶಾಖೆಯಾದ ಶೈವಧರ್ಮವನ್ನೂ ಬೆಳೆಸುವಲ್ಲಿ ಶ್ರಮಿಸುತ್ತಿದ್ದರು ಎಂಬುದನ್ನು ಕ್ರಿ.ಶ.757 ರಿಂದ 1336ರ ಕಾಲ ಘಟ್ಟಕ್ಕೆ ಸಂಬಂಧಿಸಿದಂತೆ ಕರ್ನಾಟಕದ 106 ಶಾಸನಗಳು ಪರಿಚಯಿಸಿವೆ. ಅವುಗಳಲ್ಲಿ ರಾಷ್ಟ್ರಕೂಟರ 02, ಕಲ್ಯಾಣ ಚಾಲುಕ್ಯರ 48, ಕಳಚೂರಿಯರ 12, ಯಾದವರ 07 ಹಾಗೂ ಹೊಯ್ಸಳರ 33 ಶಾಸನಗಳಲ್ಲಿ ಮಹಾಜನರು ನೀಡಿದ ದಾನಗಳ ಕುರಿತಾಗಿ ತಿಳಿಸಿವೆ. ಅಲ್ಲದೆ ಭೂಮಿ, ತೋಟ, ನಿವೇಶನ, ಹಣ, ತೆರಿಗೆ, ಮನೆ, ಅಡಿಕೆ, ಅಂಗಡಿ, ವಿವಿಧ ವಸ್ತುಗಳನ್ನು ಸೂರ್ಯಗ್ರಹಣ, ಚಂದ್ರಗ್ರಹಣ, ಹುಣ್ಣಿಮೆ, ಸಂಕ್ರಾಂತಿ ವಿವಿಧ ಮಹತ್ವದ ದಿನಗಳಲ್ಲಿ ದಾನ ನೀಡಿದ ಕುರಿತಾಗಿಯೂ ತಿಳಿಸಿವೆ ಎಂಬುದನ್ನು ಕ್ರಿ.ಶ.757 ರಿಂದ 1336ರ ವರೆಗಿನ ಕಾಲದಲ್ಲಿ ರಚಿತವಾದ ಕರ್ನಾಟಕದ ಶಾಸನಗಳನ್ನು ಅನುಲಕ್ಷಿಸಿ ಈ ಲೇಖನವನ್ನು ಸಾದರಪಡಿಸಲಾಗಿದೆ.

Key Words

ದಾನ ಧರ್ಮಾಧಿ ಕಾರ್ಯಗಳು. ಮಹಾಜನರು, ಶೈವಧರ್ಮ,ರಾಷ್ಟ್ರಕೂಟರ, ಕಲ್ಯಾಣ ಚಾಲುಕ್ಯರ , ಕಳಚೂರಿಯರ , ಯಾದವರ , ಹೊಯ್ಸಳರ ಭೂಮಿ, ತೋಟ, ನಿವೇಶನ, ಹಣ, ತೆರಿಗೆ, ಮನೆ, ಅಡಿಕೆ, ಅಂಗಡಿ, ಸೂರ್ಯಗ್ರಹಣ, ಚಂದ್ರಗ್ರಹಣ, ಹುಣ್ಣಿಮೆ, ಸಂಕ್ರಾಂತಿ .

Cite This Article

"ಶೈವಧರ್ಮದ ಬೆಳವಣಿಗೆಗೆ ಕರ್ನಾಟಕದ ಶಾಸನೋಕ್ತ ಮಹಾಜನರ ದಾನ-ದತ್ತಿಗಳು ", International Journal of Emerging Technologies and Innovative Research (www.jetir.org), ISSN:2349-5162, Vol.10, Issue 3, page no.f236-f244, March-2023, Available :http://www.jetir.org/papers/JETIR2303528.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"ಶೈವಧರ್ಮದ ಬೆಳವಣಿಗೆಗೆ ಕರ್ನಾಟಕದ ಶಾಸನೋಕ್ತ ಮಹಾಜನರ ದಾನ-ದತ್ತಿಗಳು ", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.10, Issue 3, page no. ppf236-f244, March-2023, Available at : http://www.jetir.org/papers/JETIR2303528.pdf

Publication Details

Published Paper ID: JETIR2303528
Registration ID: 510384
Published In: Volume 10 | Issue 3 | Year March-2023
DOI (Digital Object Identifier):
Page No: f236-f244
Country: District : Bagalakot , Karnataka, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000125

Print This Page

Current Call For Paper

Jetir RMS