UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 10 | October 2024

JETIREXPLORE- Search Thousands of research papers



WhatsApp Contact
Click Here

Published in:

Volume 10 Issue 11
November-2023
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2311420


Registration ID:
528698

Page Number

e125-e131

Share This Article


Jetir RMS

Title

Kannada Vachanakartiyaru : Ondu avalokana

Abstract

ಕನ್ನಡದ ವಚನಕಾರ್ತಿಯರು : ಒಂದು ಅವಲೋಕನ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯ ಎಂಬ ವಿಶಿಷ್ಟ ಕೊಡುಗೆ ಬಸವಾದಿ ಶರಣರು ನೀಡಿದ ಅದ್ವಿತೀಯ ಕಾಣಿಕೆ. ೧೨ನೇ ಶತಮಾನದ ಶಿವಶರಣ ಶರಣರು ತಮ್ಮ ಅನುಭವದ ಮೂಲಕ ವಚನಗಳನ್ನು ರಚಿಸಿ ಸರ್ವಸಮಾನತೆಯ ತಳಹದಿಯ ಮೇಲೆ ಸಮಾಜವನ್ನು ನಿರ್ಮಿಸಲು ಹೊರಟಿದ್ದು ಇಂದಿಗೂ ಆದರ್ಶ ಮತ್ತು ಅನುಕರಣೀಯವಾದುದಾಗಿದೆ. ವಚನಕಾರರು ತಮ್ಮ ಅಂತರAಗದ ಪ್ರಮಾಣಿಕ ಪ್ರತಿಬಿಂಬವನ್ನು, ಅನುಭವದ ಆತ್ಮೀಯತೆಯನ್ನು, ಕಂಡುAಡ ಸರ್ವವನ್ನು ಅಕ್ಷರಗಳ ಮೂಲಕ ಅನಾವರಣಗೊಳಿಸಿದ ಪ್ರತಿಫಲವೇ ವಚನಗಳು. ಆಡುನುಡಿಗೆ ಹತ್ತಿರವಾದ ಭಾಷೆಯನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಬಳಸಿಕೊಂಡು ಸಮಾನತೆಯ ಸಮಾಜವನ್ನು ಕಟ್ಟ ಹೊರಟಿದ್ದು ವಿಶೇಷವೇ ಸರಿ. ಅಂದಿನ ಕಾಲದಲ್ಲಿ ಆಚರಣೆಯಲ್ಲಿದ್ದ ಮೂಢನಂಬಿಕೆ, ಸ್ಥಾವರ ಪೂಜೆ, ರೂಢಮೂಲ ಕಂದಾಚಾರ, ಯಜ್ಞ - ಹೋಮ - ಹವನಗಳ ಖಂಡನೆಗಳ ಬಗ್ಗೆ ನಿಷ್ಠೂರವಾಗಿ ಮಾತನಾಡುತ್ತಾ, ಸತ್ಯ, ಅಹಿಂಸೆ, ಶ್ರದ್ಧೆ, ಪ್ರಾಮಾಣಿಕತೆ, ಕಾಯಕ - ದಾಸೋಹ, ಸಮಾನತೆ ವಿಷಯಗಳ ಬಗ್ಗೆ ಪ್ರೇರಣೆ ನೀಡಿ ಇಂದಿಗೂ ಅಜರಾಮರರಾಗಿದ್ದಾರೆ. ಸರ್ವರೂ ಸಮಾನತೆಯಿಂದ ಬಾಳಬೇಕು, ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂದು ಸಾರುತ್ತ, ಅನುಭವ ಮಂಟಪವನ್ನು ಸ್ಥಾಪಿಸಿ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದ ಮಹನೀಯರೆಂದರೆ ತಪ್ಪಾಗಲಾರದು.

Key Words

ಕನ್ನಡದ ವಚನಕಾರ್ತಿಯರು : ಒಂದು ಅವಲೋಕನ

Cite This Article

"Kannada Vachanakartiyaru : Ondu avalokana", International Journal of Emerging Technologies and Innovative Research (www.jetir.org), ISSN:2349-5162, Vol.10, Issue 11, page no.e125-e131, November-2023, Available :http://www.jetir.org/papers/JETIR2311420.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"Kannada Vachanakartiyaru : Ondu avalokana", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.10, Issue 11, page no. ppe125-e131, November-2023, Available at : http://www.jetir.org/papers/JETIR2311420.pdf

Publication Details

Published Paper ID: JETIR2311420
Registration ID: 528698
Published In: Volume 10 | Issue 11 | Year November-2023
DOI (Digital Object Identifier):
Page No: e125-e131
Country: -, -, India .
Area: Engineering
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000138

Print This Page

Current Call For Paper

Jetir RMS