UGC Approved Journal no 63975(19)
New UGC Peer-Reviewed Rules

ISSN: 2349-5162 | ESTD Year : 2014
Volume 13 | Issue 3 | March 2026

JETIREXPLORE- Search Thousands of research papers



WhatsApp Contact
Click Here

Published in:

Volume 11 Issue 6
June-2024
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2406304


Registration ID:
542744

Page Number

d19-d23

Share This Article


Jetir RMS

Title

ವೀರಶೈವ ಹಾಗೂ ಲಿಂಗಾಯತ: ದಲಿತ ಸಂವೇದನೆಯೊಂದಿಗೆ ಮುಖಾಮುಖಿ

Abstract

ಸಮಕಾಲೀನ ಸಂದರ್ಭದಲ್ಲಿ ಕರ್ನಾಟಕದ ಸಮಾಜೋ-ಧಾರ್ಮಿಕ ಚರಿತ್ರೆಯನ್ನು ವೀರಶೈವ ಹಾಗೂ ಲಿಂಗಾಯತ ಸಮುದಾಯಗಳನ್ನು ಹೊರಗಿಟ್ಟು ಕಟ್ಟುವುದು ತೀರ ಅಸಾಧ್ಯವೇ ಸರಿ. ಅದೇ ರೀತಿ, ವೀರಶೈವ ಹಾಗೂ ಲಿಂಗಾಯತ ಧರ್ಮಗಳೂ ದಲಿತರಿಲ್ಲದೆ ತಮ್ಮ ಅಸ್ತಿತ್ವ ಉಳಿಸಿಕೊಂಡಿರುವ ಸಾಧ್ಯತೆ ಇಲ್ಲವೇ ಇಲ್ಲ. ಏಕೆಂದರೆ, ಭಾರತದಲ್ಲಿರುವ ಎಲ್ಲಾ ಧರ್ಮಗಳಿಗೂ ದಲಿತರೇ ಆಧಾರ. ಬಹುತೇಕ ಎಲ್ಲಾ ಧರ್ಮಗಳು ತಮ್ಮ ಆಂತರಿಕ ಶುದ್ಧಿಗಿಂತ ಬಹಿರಂಗ ಶುದ್ಧಿಗೇ ಹೆಚ್ಚು ಆಧ್ಯತೆ ನೀಡಿ ದಲಿತರನ್ನು ತಮ್ಮ ಶೋಷಣೆಯ ಸರಕುಗಳನ್ನಾಗಿಸಿಕೊಂಡಿದ್ದರೆ, ಲಿಂಗಾಯತ ಧರ್ಮ ಮಾತ್ರ ‘ದಲಿತ ಮೊದಲಾಗಿ ಬ್ರಾಹ್ಮಣ ಕಡೆಯಾಗಿ’ ಎಂಬ ಸಿದ್ಧಾಂತಕ್ಕೆ ಆಧ್ಯತೆ ನೀಡಿ, ಆಂತರಿಕ ಶುದ್ಧಿಯ ಬಲದಿಂದ ಬಹಿರಂಗ ಶುದ್ಧಿಯ ನೋಡುವ ಬದ್ಧತೆಯನ್ನು ಹೊಂದಿದೆ. ಲಿಂಗಾಯತದಲ್ಲಿ ದಲಿತರ ಮೇಲಿನ ‘ಶೋಷಣೆ’ಯ ಪರವಾಗಿ ನಿಲ್ಲದ ‘ಶರಣ’ರ ಪರವಾದ ಚಿಂತನೆ ಇದೆ. ಬಸವಣ್ಣನ ಮಹಾಮನೆಯಲ್ಲಿ ನಿರ್ಮಾಣಗೊಂಡ ದಲಿತ ಮೂಲ ಅನುಯಾಯಿಗಳೇ ಲಿಂಗಾಯತರು ಆದ್ದರಿಂದ, ಲಿಂಗಾಯತ ಕರ್ನಾಟಕದ ಮೊದಲ ದಲಿತ ಧರ್ಮವಾಗಿದೆ.

Key Words

ಕರ್ನಾಟಕದ ಸಂದರ್ಭದಲ್ಲಿ ಲಿಂಗಾಯತ ಸಮುದಾಯ ತನ್ನನ್ನು ಶೂದ್ರವರ್ಗವೆಂದು ಗುರುತಿಸಿಕೊಂಡಿದೆ. ಸ್ವಾತಂತ್ರ್ಯಪೂರ್ವದ ಕಾಲದಲ್ಲಿ ಹಳೇಮೈಸೂರು ಪ್ರದೇಶದಲ್ಲಿ ನಡೆದ ಹಿಂದುಳಿದ ಜಾತಿಗಳ ಸಂಘಟನೆ, ಹೋರಾಟಗಳ ಚರಿತ್ರೆಯಲ್ಲಿ ಮುಂಚೂಣಿಯಲ್ಲಿದ್ದವರು ಲಿಂಗಾಯತ ಮತ್ತು ಗೌಡ ಒಕ್ಕಲಿಗ ಸಮುದಾಯಗಳು. ಬ್ರಾಹ್ಮಣ ಪ್ರತಿನಿಧೀಕರಣದ ಬಗೆಗೆ ದನಿಯೆತ್ತಿ ಜಾತಿ ಚಲನೆಯನ್ನು ಒತ್ತಾಯಿಸಿದವರು ಇವೇ ಸಮುದಾಯಗಳು. ಆದರೆ ಇವರು ಕಾಲಾಂತರದಲ್ಲಿ ಕೆನೆಪದರವಾಗಿ ತಮ್ಮ ಕೆಳಗಿದ್ದ ದಲಿತ ವರ್ಗಗಳನ್ನು ಹಿಡಿತದಲ್ಲಿಟ್ಟುಕೊಂಡ ಪರಿಣಾಮವಾಗಿ ಹೊಸ ಯಜಮಾನಿಕೆಯ ವಿನ್ಯಾಸಗಳು ಹುಟ್ಟಿಕೊಂಡವು. ಈ ವಿನ್ಯಾಸವನ್ನು ಪುನಾ ವ್ಯಾಖ್ಯಾನಿಸಬೇಕಿದೆ. ಪ್ರತಿ ಕ್ರಾಂತಿಯೂ ಇನ್ನೊಂದು ಕ್ರಾಂತಿಗೆ ಅಣಿಯಾಗಲೇ ಬೇಕಾಗುತ್ತದೆ. ಅದಕ್ಕಾಗಿ ತನ್ನ ಕೆನೆಪದರಗಳನ್ನು ಎದುರಿಸಲೇ ಬೇಕಾಗುತ್ತದೆ.

Cite This Article

"ವೀರಶೈವ ಹಾಗೂ ಲಿಂಗಾಯತ: ದಲಿತ ಸಂವೇದನೆಯೊಂದಿಗೆ ಮುಖಾಮುಖಿ", International Journal of Emerging Technologies and Innovative Research (www.jetir.org), ISSN:2349-5162, Vol.11, Issue 6, page no.d19-d23, June-2024, Available :http://www.jetir.org/papers/JETIR2406304.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"ವೀರಶೈವ ಹಾಗೂ ಲಿಂಗಾಯತ: ದಲಿತ ಸಂವೇದನೆಯೊಂದಿಗೆ ಮುಖಾಮುಖಿ", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.11, Issue 6, page no. ppd19-d23, June-2024, Available at : http://www.jetir.org/papers/JETIR2406304.pdf

Publication Details

Published Paper ID: JETIR2406304
Registration ID: 542744
Published In: Volume 11 | Issue 6 | Year June-2024
DOI (Digital Object Identifier):
Page No: d19-d23
Country: CHITRADURGA, KARNATAKA, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000182

Print This Page

Current Call For Paper

Jetir RMS