UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 5 | May 2024

JETIREXPLORE- Search Thousands of research papers



WhatsApp Contact
Click Here

Published in:

Volume 11 Issue 2
February-2024
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2402666


Registration ID:
533596

Page Number

g509-g514

Share This Article


Jetir RMS

Title

ROLE OF GOVERNMENT HOSTELS IN WOMENS ACCESS TO EDUCATION

Authors

Abstract

ಭಾರತ ಸಂವಿಧಾನದ ಆಶಯಕ್ಕೆ ಪೂರಕವಾಗುವಂತೆ ಸಮಸಮಾಜವನ್ನು ನಿರ್ಧರಿಸುವ ದಿಕ್ಕಿನಲ್ಲಿ ಭಾರತ ದೇಶವು ಸ್ವಾತಂತ್ಯ ಪಡೆದುಕೊಂಡ ನಂತರ ಆ ಸಂದರ್ಭದಲ್ಲಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿಕೊಂಡು ತದನಂತರ ಆ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನಗಳು ನಡೆದಿರುತ್ತವೆ. ಮುಖ್ಯವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹತ್ವಕಾಂಕ್ಷೆಯ ಹಾಗೂ ದೂರದೃಷ್ಠಿಯ ಯೋಚನೆಯಾದ “ಎಲ್ಲರಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನಿಗದಿತ ವಯೋಮಾನದವರೆಗೂ ನೀಡಬೇಕು” ಎನ್ನುವ ಯೋಚನೆಯನ್ನು ರೂಪಿಸುವ ಪ್ರಯತ್ನ ಸರ್ಕಾರಗಳು ಮಾಡಿವೆ. ಇದರ ಭಾಗವಾಗಿ ಸಮಾಜ ಕಲ್ಯಾಣ ಇಲಾಖೆಯು ಮತ್ತು ಹಿಂದುಳಿದ ವರ್ಗದ ಇಲಾಖೆಯು ಸಮಾಜದಲ್ಲಿ ಶೋಷಣೆಗೆ ಒಳಗಾದ ಸಮುದಾಯದ ಮಕ್ಕಳು (ಗಂಡು ಮತ್ತು ಹೆಣ್ಣು) ಶಿಕ್ಷಣದ ಕಲಿಕೆಯನ್ನು ನಿಲ್ಲಿಸಬಾರದು. ಪ್ರತಿಭಾವಂತ ಮಕ್ಕಳು ಶಿಕ್ಷಣದ ಕಲಿಕೆಯನ್ನು ಮುಂದುವರೆಸಲಾಗದ ಸ್ಥಿತಿ ನಿರ್ಮಾಣವಾಗಬಾರದು, ಜೊತೆಗೆ ಆ ಸಮುದಾಯದವರ ಮಕ್ಕಳು ಅನಕ್ಷರಸ್ಥರಾಗಬಾರದು ಎನ್ನುವ ಮಹತ್ವಕಾಂಕ್ಷೆಯಿಂದ ೧೯೫೬ರ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಗೆ ಒಂದರಂತೆ ಊಟ ಮತ್ತು ವಸತಿಯನ್ನು ಒಳಗೊಂಡ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಲಾಯಿತು. ಮಹಿಳೆಯರನ್ನು ಶೈಕ್ಷಣಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಸರ್ಕಾರ ಅನೇಕ ರೀತಿಯ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಜೊತೆಗೆ ಮೂಲಭೂತವಾದ ಸೌಲಭ್ಯಗಳನ್ನು ಒದಗಿಸಿ ಅವರ ಶಿಕ್ಷಣದ ಕಲಿಕೆಗೆ ಸಹಾಯಕಾರಿಯಾಗಿದೆ. ಪ್ರಸ್ತುತ ಲೇಖನದಲ್ಲಿ ವಸತಿ ಶಾಲೆಗಳು ಅಧ್ಯಯನದ ವ್ಯಾಪ್ತಿಗೆ ಬರುವುದಿಲ್ಲ. ವಿದ್ಯಾರ್ಥಿನಿಲಯಗಳು ಮಾತ್ರ ಅಧ್ಯಯನ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

Key Words

ವಿದ್ಯಾರ್ಥಿನಿಲಯಗಳು, ವಸತಿಶಾಲೆಗಳು, ವಿದ್ಯಾರ್ಥಿನಿಯರು,

Cite This Article

"ROLE OF GOVERNMENT HOSTELS IN WOMENS ACCESS TO EDUCATION ", International Journal of Emerging Technologies and Innovative Research (www.jetir.org), ISSN:2349-5162, Vol.11, Issue 2, page no.g509-g514, February-2024, Available :http://www.jetir.org/papers/JETIR2402666.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"ROLE OF GOVERNMENT HOSTELS IN WOMENS ACCESS TO EDUCATION ", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.11, Issue 2, page no. ppg509-g514, February-2024, Available at : http://www.jetir.org/papers/JETIR2402666.pdf

Publication Details

Published Paper ID: JETIR2402666
Registration ID: 533596
Published In: Volume 11 | Issue 2 | Year February-2024
DOI (Digital Object Identifier):
Page No: g509-g514
Country: hospete, Karnataka, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

00022

Print This Page

Current Call For Paper

Jetir RMS